ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಕಿನ್ನಿಮೂಲ್ಕಿ “ಪೃಥ್ವಿ ಏಜೆನ್ಸೀಸ್”ನಲ್ಲಿ ಫರ್ನಿಚರ್, ಗೃಹೋಪಕರಣ, ಗೃಹ ಬಳಕೆ ವಸ್ತುಗಳ ವಿಶಾಲ ಸಂಗ್ರಹ

ಉಡುಪಿ: ಕಿನ್ನಿಮೂಲ್ಕಿ ಪೃಥ್ವಿ ಏಜೆನ್ಸೀಸ್ ನಲ್ಲಿ ದೀಪಾವಳಿ ಆಫರ್ ನಡೆಯುತ್ತಿದೆ. ಇಲ್ಲಿ ಫರ್ನಿಚರ್ ಗೃಹೋಪಕರಣ, ಗೃಹ ಬಳಕೆಯ ವಸ್ತುಗಳ ವಿಶಾಲ ಶ್ರೇಣಿಯ ಸಂಗ್ರಹವಿದ್ದು, ಗ್ರಾಹಕರ ಅನುಕೂಲಕ್ಕಾಗಿ ದೀಪಾವಳಿ ಆಫರ್ ಆಯೋಜಿಸಲಾಗಿದೆ.

ದೀಪಾವಳಿಯ ವಿಶೇಷ ರಿಯಾಯಿತಿ:

ಬೆಡ್ ರೂಂ ಸೆಟ್, ವುಡನ್ ಕಾಟ್, ವಾರ್ಡ್ ರೋಬ್, ಸೋಫಾ ಸೆಟ್, ಡೈನಿಂಗ್ ಟೇಬಲ್ ಹಾಗೂ ಇನ್ನಿತರ ಫರ್ನಿಚರ್ ಗಳ ಮೇಲೆ ವಿಶೇಷ ರಿಯಾಯಿತಿ ಲಭಿಸಲಿದೆ. ಡೈನಿಂಗ್ ಟೇಬಲ್ 9,999 ರೂ., ವುಡನ್ ಡಬಲ್ ಕಾಟ್ 8500 ರೂ., 3 ಸೀಟರ್ ಸೋಫಾ 5,999 ರೂ., ಫೋಲ್ಡಿಂಗ್ ಟೇಬಲ್ 1,500 ರೂ., ಕ್ಲೋತ್ ಹ್ಯಾಂಗರ್ 1,500 ರೂ., ವಾರ್ಡ್ ರೋಬ್ 9,999 ರೂ., ಗಳಿಂದ ಎಲ್ ಇಡಿ ವಾಲ್ ಯೂನಿಟ್ 9,999 ರೂ., ಕಂಪ್ಯೂಟರ್ ಚೆಯರ 2,500 ರೂ., ಆಫೀಸ್ ಟೇಬಲ್ 2,999 ರೂ., ಬಾಸ್ ಚೆಯರ್ 4,999 ರೂ., ರೆಕ್ಲೀನರ್ ಸೆಟ್ 69,999ರೂ., ಸೀಲಿಂಗ್ ಫ್ಯಾನ್ 1,350ರೂ., 32 ಇಂಚು ಎಲ್ಇಡಿ ಟಿವಿ 7,999 ರೂ., ಸಿಂಗಲ್ ಡೋರ್ ರೆಫ್ರಿಜರೇಟರ್ 12,500 ರೂ., ಐರನ್ ಬಾಕ್ಸ್ 399 ರೂ., 5 ಲೀ. ಕುಕ್ಕರ್ 799 ರೂ., ಮೌಲ್ಯದ ವಸ್ತುಗಳು ಇಲ್ಲಿ ಲಭ್ಯವಿದೆ.

ಮಿಕ್ಸಿ/ವೆಟ್ ಗ್ರೈಂಡರ್, ಕುಕ್ಕರ್, ಗ್ಯಾಸ್ ಸ್ಟವ್, ಇನ್ವರ್ಟರ್, ನಾನ್ ಸ್ಟಿಕ್ ಕುಕ್ ವೇರ್ಸ, ಇತ್ಯಾದಿಗಳ ಮೇಲೆ ವಿಶೇಷ ರಿಯಾಯಿತಿ ಇದೆ. ಗ್ಯಾಸ್ ಸ್ಟವ್, ತವಾ, ಕುಕ್ಕರ್, ಮಿಕ್ಸಿಗಳಿಗೆ ವಿನಿಮಯ ಸೌಲಭ್ಯವಿದೆ.ಹೋಂ ಇಂಟೀರಿಯರ್ ಹಾಗೂ ಸೈಕಲ್ ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ. ಹೋಂ ಅಪ್ಲಯನ್ಸಸ್, ಕಿಚನ್ ಅಪ್ಲಯನ್ಸಸ್, ಫರ್ನಿಚರ್ ಮೇಲೆ ಸುಲಭ ಕಂತಿನ ಸಾಲ ಸೌಲಭ್ಯ ಮಾಡಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.