ಉಡುಪಿ: ಕೃಷ್ಣಾಷ್ಟಮಿ ಪ್ರಯುಕ್ತ Ambalpady LED POINT ನಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ.

ಉಡುಪಿ: ಅಂಬಲಪಾಡಿ, ಸರವರ ಕಟ್ಟಡ, ಕಪ್ಪೆಟ್ಟು ರಸ್ತೆಯಲ್ಲಿ ಇರುವ ಅಲಂಕಾರಿಕ ದೀಪಗಳು ಮತ್ತು ನೇತಾಡುವ ದೀಪಗಳ ಅಧಿಕೃತ ಡೀಲರ್ ಆಗಿರುವ ಎಲ್ಇಡಿ ಪಾಯಿಂಟ್ ನಲ್ಲಿ ಗ್ರಾಹಕರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಬಲ್ಬ್, ಬ್ಯಾಟನ್, ಹಾಗೂ ಅಲಂಕಾರ ದೀಪಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ.

ಫಿಲಿಪ್ಸ್(Philips) 9w ಬಲ್ಬ್ 1+1 ಉಚಿತ ಕೊಡುಗೆ ರೂ.150 ಹಾಗೂ ಫಿಲಿಪ್ಸ್ (Philips) 20w ಬ್ಯಾಟನ್ 1+1 ಉಚಿತ ಕೊಡುಗೆ ರೂ.330 ಗೆ ಸಿಗಲಿದೆ.

ಹಾಗೂ ಎಲ್ಲಾ ರೀತಿಯ ಅಲಂಕಾರಿಕ ದೀಪಗಳು ಪ್ರೊಫೈಲ್‌ನೊಂದಿಗೆ ಖರೀದಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶರತ್ ಸಿ. ಹೆಗಡೆ
9886021339
[email protected]