ಉಡುಪಿಯ ಅತಿದೊಡ್ಡ ಹೆಸರಾಂತ ಮೆರೈನ್ ಎಕ್ಸ್ ಪೋರ್ಟ್ ಕಂಪೆನಿಯಲ್ಲಿ ಕೂಡಲೇ ಬೇಕಾಗಿದ್ದಾರೆ!

ಉಡುಪಿ:ಉಡುಪಿಯ ಅತಿದೊಡ್ಡ ಹೆಸರಾಂತ ಮೆರೈನ್
ಎಕ್ಸ್ ಪೋರ್ಟ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಖಾಲಿ ಇರುವ ಹುದ್ದೆಗಳು:

◾ಮೆಕ್ಯಾನಿಕಲ್ ಇಂಜಿನೀಯರ್ (B.E/Diploma)

◾ಪ್ರೊಡಕ್ಷನ್ ಸೂಪರ್ ವೈಸರ್ (Degree/Diploma)

◾ಅಕೌಂಟ್ ಎಪ್ಲಿಕ್ಯೂಟಿವ್ – (B.Com)

◾QA/QC ಎಕ್ಸಿಕ್ಯೂಟಿವ್

◾ಲ್ಯಾಬ್ ಅಸಿಸ್ಟೆಂಟ್

◾ಮೆಷಿನ್ ಆಪರೇಟರ್ (ITI).

ಅತ್ಯುತ್ತಮ ವೇತನದೊಂದಿಗೆ PF- ESI ಸೌಲಭ್ಯವಿದೆ.

ಆಸಕ್ತರು ಕೂಡಲೇ ಸಂಪರ್ಕಿಸಿ
7019891796, 7975861846