ಉಡುಪಿ:ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ಐಸಿ ಎಸ್ ಐ) ನಡೆಸುವ ಸಿ ಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ಒಂದು ಮಾಡ್ಯೂಲ್ ಉತ್ತೀರ್ಣರಾದವರು :
ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಪ್ರತೀಕ್ ಬಿ ಪೂಜಾರಿ(215), ಸುಹಾಸ್ ಸಿ ನಾಯರಿ(210), ಸಾದ್ವಿ ಎಸ್ ಜೈನ್(203), ಭಾರ್ಗವಿ ಬಿ ಪುರಾಣಿಕ್(201), ಮೇಘಾ(157), ನಮಿತಾ ಭಾಸ್ಕರ್ ಪ್ರಭು(157), ಪೂಜಾರಿ ಖುಷಿ ಸುಧಾಕರ್(152), ಪೂಜಾ ಎಂ ಭಟ್ (151) ಹಾಗೂ
ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನ ವಿದ್ಯಾರ್ಥಿಗಳಾದ ನಿಖಿಲ್(159), ವೃದ್ಧಿ ಎಸ್ ಶೆಟ್ಟಿ(154), ಭರತ್ ಎಸ್ ಎಸ್(151), ಪರೀಕ್ಷಿತ್ ರಾವ್(151), ಸಂಪ್ರಿತಾ ಎಸ್ ಶೆಟ್ಟಿ(150), ಅಂಕಗಳೊಂದಿಗೆ ಮತ್ತು
ತ್ರಿಶಾ ಕ್ಲಾಸಸ್ ವಿದ್ಯಾರ್ಥಿಗಳಾದ ದೀಪ್ತಿ ಶೆಟ್ಟಿ (200), ಸತ್ಯಶ್ರೀ ಪೈ(179), ಕೃಪಾ ಶೆಟ್ಟಿ(153), ಅಶ್ವಿನ್(152) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ತ್ರಿಶಾ ಸಂಸ್ಥೆಯ ಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿ ಗಳನ್ನು ಅಭಿನಂದಿಸಿದ್ದಾರೆ.












