ಉಡುಪಿ:ತ್ರಿಶಾ ಸಂಸ್ಥೆ: ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

ಉಡುಪಿ:ಜನವರಿ ತಿಂಗಳಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ದಾಖಲಿಸಿಕೊಂಡಿದ್ದಾರೆ.

ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ (ಡೇ & ಸಂಧ್ಯಾ ಕಾಲೇಜು):

ಏಕ್ತಾ ಯು ನಾಯಕ್(321), ಕೆ ವಿನುತ ಪ್ರಭು(291), ಸೌಮ್ಯ ಸಂತೋಷ್ ಭಂಡಾರ್ಕರ್(285), ರಿಷಿ ಪೂಜಾರಿ (269), ಶ್ರೀದೀಪ(257), ಸಾತ್ವಿಕ್ ವಿ ಶೆಟ್ಟಿ(256), ಸಾಕ್ಷಿ ಜೆ ಶೆಟ್ಟಿ(250), ಪ್ರೇರಣಾ ಎನ್ ಜೈನ್ (245), ದೀಕ್ಷಾ(245), ಅನ್ವಿಶ್(244), ದಯಾನ ಕೆ ಎಸ್ ಎಂ(237), ಧನ್ವಿತ್ ಗೌಡ(236), ರುದ್ರೇಶ್ ಜೆ(235), ತೇಜಸ್ವಿನಿ ಯಶವಂತ್ (232) ಕಾರ್ತಿಕ್(229), ಸಾಕ್ಷಿ(228), ಕೆ ಪ್ರಜ್ಞೇಶ್ ಆಚಾರ್ಯ(227), ಅನ್ಯಾ ವಿಯಾನಿ ಮಥಿಯಾಸ್(227), ಅನೀಶ್ ಉಮೇಶ್(226), ಸಮೀಕ್ಷಾ (225), ಅಭಿಷೇಕ್ ಬಿ ಗುಡ್ಡದ್(224), ಸಿಂಚನಾ(222), ಸಾನ್ವಿ ಆರ್ ಶೆಟ್ಟಿ(221), ಕುಸುಮಿತಾ ಬಿ.ಆರ್(219), ದೃಷ್ಟಿ ಎಸ್ ಶೆಟ್ಟಿ(213), ದೀಕ್ಷಾ ಬಂಗೇರ(211), ನಯನಾ ವಿ ಕಾಮತ್ (210), ಸಹನಾ(208), ರಿತೇಶ್ ಮೊಗವೀರ(208), ಚೇತನ್ ಶಿವಾನಂದ್ ಭಂಡಾರಿ(207), ವರ್ಷಾ ಎಂ ಕೆ(206), ರಿತು(205), ಶ್ರಮನ್ರಾಜ್ ಜೈನ್(204), ಸರಾಜನ್ ಎಸ್ ಶೆಟ್ಟಿ(203), ಕ್ಷಿತಿಜ್ ರವಿಚಂದ್ರ ರೈ(202), ವಿನಾಯಕ್ ಆರ್ ಬಸನಗೌಡ(200) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜೆಂಟ್ ಮಂಗಳೂರು(ಡೇ & ಸಂಧ್ಯಾ ಕಾಲೇಜು) : ಸುವೀಕ್ಷಾ ವಿ ಕೆ (308),ನಿಶ್ಮಿತಾ (290),ದೀಪ್ತಿಕ್ ಎನ್ ಎಚ್ (278),ಫರಾಜ್ ಮೊಹಮ್ಮದ್ (278),ಪ್ರಜ್ವಲ್ ಮಿನೇಜಸ್ (274),ನಿಶೆಲ್ ಕುಟಿನ್ಹೋ (263),ಶಾಂಭವಿ ಎಂ (263),ತೃಷಾ (260),ಪ್ರತೀಕ್ (258), ಸಾನ್ಸಿಯಾ ಪ್ರಿಯಾಲ್ ಮೆನೇಜಸ್(252),ಮೊಹಮ್ಮದ್ ಸಾಕಿಬ್ ಖಾನ್ (248),ಕ್ಷಿತಿ ಶೆಟ್ಟಿ (245),ಚೈತ್ರ (242),ಆಂಚಲ್ ಆರ್ ಶೆಣೈ (241), ಹಲೀಮತುಲ್ ನಫಿಯಾ (238) ಧನ್ವಿ (227), ಮೋಕ್ಷಿತ್ ಎಂ ವಿ(225), ಕಾವ್ಯಶ್ರೀ(224), ಮೊಹಮ್ಮದ್ ಫವಾಜ್ ಹೆಚ್ ಎ(223), ಕೌಶಲ್ ಎನ್ ಎ (221),ಪುಣ್ಯಶ್ರೀ(220),ಸ್ನೇಹಾ ಎಸ್(220),ತನುಶ್ರೀ ಕೆ(219),ಪೂಜಾರಿ ಸಂಸ್ಕೃತಿ ಗಂಗಾಧರ್(218),ಅಭಿನವ್ ಕದ್ರಿ(216),ಶ್ರೇಯಸ್ ಗೌಡ ಎಚ್ ಎಸ್(215),ಎಂ ಅನುರಾಧಾ ಭಂಡಾರ್ಕರ್(214),ಪ್ರಥಮ್ ಕುಮಾರ್(213),ಪ್ರತೀಕ್ಷಾ ಡಿ ಎಸ್(212),ಆಶ್ಲೇಷ ರತ್ನ(210),ಗಣೇಶ್ ವಿ ಭಟ್(209), ವೈಶಾಕ್ ಬಿ(209),ಜಾನ್ವಿ ಸಿಂಗ್(207), ಪಲ್ಲವಿ ಡಿ ಭಟ್ (207),ಸುವೀಕ್ಷಾ ಎಸ್ ಶೆಟ್ಟಿ(207),ಕೀರ್ತನಾ(204),ಜಿ ಅಶ್ವಿಜ ನಾಯಕ್(200),ಕೃತಿ ಕಲ್ಕರ್(200) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ತ್ರಿಶಾ ಕ್ಲಾಸಸ್ ಉಡುಪಿ ಮತ್ತು ಮಂಗಳೂರು:

ಪ್ರೀತಂ ಕೆ(290), ಅಂಕಿತ್ ಕೆ(275),ಸನ್ಯಾ ಎಸ್(265),ಮಂಜು ಅಶೋಕ ಭಜಂತಾರಿ(244), ಅಕ್ಷಯ್ ರೈ ಕೆ (242),ಯು ಕೃಷ್ಣಪ್ರಸಾದ್ ಕಾಮತ್ (212),ಮುಹಮ್ಮದ್ ಝಯ್ಯನ್ ಎಚ್(203) ,ಪೂಜಿತ್(200),ಮಹಿಮಾ ಯಾದವ್(200) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ತ್ರಿಶಾ ಸಂಸ್ಥೆಯ ಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.