ಉಡುಪಿ:ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಉಡುಪಿ ಇಂದ್ರಾಳಿ , ಹಾಗೂ ಜಯಂಟ್ಸ್ ಗ್ರೂಪ್ ಉಡುಪಿ , ಮಣಿಪಾಲ್ ಆಸ್ಪತ್ರೆ ದಂತ ನುರಿತ ವೈದ್ಯರ ಜಂಟಿ ಆಶ್ರಯದಲ್ಲಿ ದಿನಾಂಕ ಜ 05 ಶನಿವಾರ ಬೆಳ್ಳಿಗೆ 9 ರಿಂದ ಮದ್ಯಾಹ್ನ 1 ವರಗೆ ಇಂದ್ರಾಳಿ ಲಯನ್ಸ್ ಭವನ ” ಜಯಸಿಂಹ ” ರೈಲ್ವೆ ನಿಲ್ದಾಣ ರಸ್ತೆ ಇಂದ್ರಾಳಿ ಯಲ್ಲಿ
ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಲಿದೆ ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












