ಉಡುಪಿ:ಈಸಿ ಲೈಫ್ ನಲ್ಲಿ ಬ್ರಾಂಚ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಯಾವುದೇ ಪದವಿ ವಿದ್ಯಾರ್ಹತೆ ಹೊಂದಿದ್ದು, ಹೆಬ್ರಿ, ಉಡುಪಿ, ಹಿರಿಯಡ್ಕ ಆಸುಪಾಸಿನ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಆಕರ್ಷಕ ವೇತನದೊಂದಿಗೆ PF, ESI ಸೌಲಭ್ಯವಿದೆ. ನಿಮ್ಮ ರೆಸ್ಯೂಮ್ ಹಾಗೂ ಫೋಟೊ ಅನ್ನು 9901876682 ನಂಬರ್ ಗೆ ವಾಟ್ಸಪ್ ಮಾಡಿ.












