ಕಾರು ಕೊಳ್ಳುವ ಕನಸು ಯಾರಿಗಿಲ್ಲ ಹೇಳಿ, ಚಂದದ ಕಾರೊಂದು ತಮ್ಮದಾಗಬೇಕು ಎನ್ನುವ ಆಸೆ ಸಾಮಾನ್ಯ ಜನರ ನೆಚ್ಚಿನ ಆಸೆ. ಹಾಗೆಯೇ ಇದ್ದ ಕಾರನ್ನು ಒಳ್ಳೆಯ ಬೆಲೆಗೆ ಮಾರಬೇಕು ಎನ್ನುವುದು ಪ್ರತಿಯೊಬ್ಬನ ತುಡಿತ.
ನಿಮ್ಮ ಈ ಎಲ್ಲಾ ಕಾರಿನ ಕುರಿತ ಕನಸುಗಳನ್ನ ನನಸು ಮಾಡಲು ಕರಾವಳಿಗೆ ಬಂದಿದೆ, ಸರ್ಟಿಫೈಡ್ ಮಲ್ಟಿಬ್ರ್ಯಾಂಡ್ ಪ್ರಿ ಓನ್ಡ್ ಕಾರ್ಸ್. ಉಡುಪಿಯ ಕಲ್ಸಂಕ ರಸ್ತೆಯ ವಿಶಾಲ್ ಮೆಗಾ ಮಾರ್ಟ್ ಎದುರಿಗಿರುವ ಕರಾವಳಿ ಆಟೋಮೊಬೈಲ್ಸ್ ನಿಮ್ಮ ಕಾರು ಕೊಳ್ಳುವ ಕನಸನ್ನು ಇನ್ನಷ್ಟು ಹತ್ತಿರವಾಗಿಸಿದೆ. ಇದು ಕರಾವಳಿ ಕರ್ನಾಟಕದಲ್ಲಿ ಮೊದಲಬಾರಿಗೆ ಶುಭಾರಂಭಗೊಂಡಂತಹ ಪ್ರಮಾಣಿಕರಿಸಿದ ಎಲ್ಲ ಕಂಪನಿಯ ಯುಸ್ಡ್ ಕಾರುಗಳನ್ನು ಒಳಗೊಂಡಿರುವ ಸಂಸ್ಥೆ. ಮಾರಾಟ ಮತ್ತು ಖರೀದಿಗೆ ಇಲ್ಲಿಗಿಂತ ಒಳ್ಳೆಯ ವೇದಿಕೆ ನಿಮಗೆ ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ.

ವಿಶೇಷ ಡೀಲ್ ಪಡೀರಿ, ಖುಷಿಯಾಗಿರಿ:
ವ್ಯಾಪಕ ಶ್ರೇಣಿಯಿಂದ ಪ್ರೀ ಓನ್ಡ್ ಕಾರುಗಳನ್ನು ನೀವಿಲ್ಲಿ ಆರಿಸಿಕೊಳ್ಳಬಹುದು. ಪ್ರತಿ ಕಾರುಗಳಲ್ಲಿಯೂ ಸುರಕ್ಷಿತ ಫೀಲ್ ಇದೆ. ಸಂಸ್ಥೆಯು ಸರ್ಕಾರ ಶಿಫಾರಸು ಮಾಡಿದ ಸುರಕ್ಷತೆ ಕ್ರಮಗಳನ್ನು ಅನುಸರಿಸುದರಿಂದ ಯಾವುದೇ ಚಿಂತೆ ಬೇಕಾಗಿಲ್ಲ. ಎಲ್ಲೆಲ್ಲೂ ಸಾಲಕ್ಕೋಸ್ಕರ ಅಲೆಯಬೇಕಾಗಿಯೂ ಇಲ್ಲ, ಯಾಕಂದ್ರೆ ಇಲ್ಲಿ ಸಾಲಸೌಲಭ್ಯವೂ ಇದೆ. ಕಾರಿನ ಇನ್ಸೂರೆನ್ಸ್ ವ್ಯವಸ್ಥೆ ಕೂಡ ಇದೆ.
ಹೆಚ್ಚಿನ ಬೆಲೆ ಯಾವುದೇ ಕಡಿತಗಳು ಇಲ್ಲಿಲ್ಲ. ಎಲ್ಲವೂ ಕೈಗೆಟಕುವಂತಿದೆ. ಕಾರು ಮಾರಾಟ ಮಾಡುವುದಾದಲ್ಲಿ ಕಾರು ಹಸ್ತಾಂತರಿಸುವ ಮೊದಲು ತ್ವರಿತ ಪಾವತಿ ಹಾಗೂ ಮಾರುಕಟ್ಟೆ ಬೆಲೆಗಿಂತ ಶೇ.10% ಕ್ಕಿಂತಲೂ ಹೆಚ್ಚಿನ ಬೆಲೆ ಇಲ್ಲಿ ಸಿಗಲಿದೆ.
ಹಳೆ ಕಾರು ಕೊಡುವ ಪ್ಲಾನ್ ಇದೆಯೇ?
ಈಗಾಗಲೇ ನೀವು ನಿಮ್ಮ ಹಳೆ ಕಾರನ್ನು ಮಾರಬೇಕು ಅನ್ನೋ ಯೋಚನೆಯಲ್ಲಿರಬಹುದು. ಹಾಗಾದ್ರೆ ಇಲ್ಲಿದೆ ನಿಮಗೆ ಬೆಸ್ಟ್ ಆಫರ್. ನಿಮ್ಮ ಹಳೆಯ ಕಾರನ್ನು ಹೊಚ್ಚ ಹೊಸ ಪ್ರಮಾಣೀಕೃತ ಕಾರಿಗೆ ವಿನಿಮಯ ಮಾಡಿಕೊಂಡು ಒಂದೊಳ್ಳೆ ಅನುಭವ ಪಡೀರಿ.
ಏನೇನಿದೆ ವಿಶೇಷ?
• ಆಕರ್ಷಕ ವಿನಿಮಯ ಬೆಲೆ. ಸುಲಭ EMI & ಕಡಿಮೆ ಬಡ್ಡಿದರ.
• 147 ಚೆಕ್ಪಾಯಿಂಟ್ನೊಂದಿಗೆ ಉಚಿತ ಸೇವೆ ಮತ್ತು ದೋಷಪೂರಿತ ಎಂಜಿನ್ ಗೆ
• 5 ದಿನಗಳ ಸುಲಭ ವಾಪಸಾತಿ. ಸುಲಭ EMI ಮತ್ತು ಆಕರ್ಷಕ ಬಡ್ಡಿದರ.
• ಯಾವುದೇ ಕಮಿಷನ್ ಹಾಗು ಮಧ್ಯವರ್ತಿಗಳ ಭಯ ಬೇಕಿಲ್ಲ.ಉಚಿತ ಡೋರ್ಸ್ಟೆಪ್ ಕಾರ್ ಮೌಲ್ಯಮಾಪನವನ್ನು ಬುಕ್ ಮಾಡಿ ಮಾರುಕಟ್ಟೆ ಬೆಲೆಗಿಂತ 10% ಹೆಚ್ಚು ಪಡೆಯಿರಿ.
• ಸುಲಭ ಡಾಕ್ಯುಮೆಂಟೀನ್
• ಖಚಿತವಾದ ಮಾಲೀಕತ್ವ ವರ್ಗಾವಣೆ
• ಖಚಿತವಾದ ಉತ್ತಮ ಬೆಲೆ
• 5 ವರ್ಷಗಳ ವ್ಯಾರಂಟಿ
• 100% ಸಾಲದ ಕೊಡುಗೆ
• ಉಚಿತ RTO ದಾಖಲೀಕರಣ
• 5 ದಿನಗಳ ವಾಪಸಾತಿ ದೋಷಯುಕ್ತ ಎಂಜಿನ್ ಗಾಗಿ
• 147 ಚೆಕ್ ಪಾಯಿಂಟ್ನೊಂದಿಗೆ ಕಾರು ಖರೀದಿಸಬಹುದು

ನೋಡಿ ಕಾರು ಖರೀದಿಸಲು /ಮಾರಲು ಇದಕ್ಕಿಂತ ಒಳ್ಳೆಯ ವೇದಿಕೆ ಬೇರೆಲ್ಲಿದೆ ಹೇಳಿ? ಆದಷ್ಟು ಬೇಗನೇ ಉಡುಪಿಯ ಕರಾವಳಿ ಆಟೋಮೊಬೈಲ್ಸ್ ಗೆ ಭೇಟಿ ನೀಡಿ. ನಿಮ್ಮ ಕಾರಿನ ಕನಸುಗಳನ್ನು ಒಳ್ಳೊಳ್ಳೆ ಡೀಲ್ ಗಳ ಮೂಲಕ ನನಸಾಗಿಸಿಕೊಳ್ಳಿ ಕರೆ ಮಾಡಿ : 8050092644 +91 820 405 0680
ಸಂಪರ್ಕ: www.karavaliautomobiles.in , [email protected]












