ಉಡುಪಿ :MCC ಬ್ಯಾಂಕ್ ನ ಉಡುಪಿ ಜಿಲ್ಲೆಯ ಕರಾವಳಿ ಭಾಗದ ಶಾಖೆಗಳಾದ ಕುಂದಾಪುರ, ಬ್ರಹ್ಮಾವರ, ಹಾಗೂ ಉಡುಪಿ ಇವರ ಅತಿಥ್ಯದಲ್ಲಿ ಬ್ಯಾಂಕಿನ ಗ್ರಾಹಕರು ಹಾಗೂ ಹಿತೈಷಿಗಳೊಡನೆ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ.
ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳವಾರ 29 ನೇ ಅಕ್ಟೋಬರ್ 2024ರಂದು ಸಂಜೆ 5:30 ಗಂಟೆಗೆ ಬ್ರಹ್ಮಾವರ ಶಾಖೆಯ ವಠಾರದಲ್ಲಿ ಎಸ್.ಪಿ. ಮ್ಯೂಸಿಕಲ್ (ರಿ.) ಕುಂದಾಪುರ ಮತ್ತು ರಾಜ್ಯಮಟ್ಟದಲ್ಲಿ ಪ್ರಶಸ್ತಿ ವಿಜೇತ ತಂಡ ಯೂನಿಕ್ ಡ್ಯಾನ್ಸ್ ಅಕಾಡೆಮಿ ಅಂಪಾರು, ಮೂಡುಬಗೆ ಇವರಿಂದ ಸಂಗೀತ ರಸಮಂಜರಿ ಮತ್ತು ಡ್ಯಾನ್ಸ್ ಧಮಾಕ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಆಡಳಿತ ಕಛೇರಿ, MCC ಬ್ಯಾಂಕ್ ಬಿಲ್ಡಿಂಗ್, ಹಂಪನಕಟ್ಟೆ, ಮಂಗಳೂರು – 575001 📞0824 2421369, 2445742, 2445745
![](https://udupixpress.com/wp-content/uploads/2024/10/1000035422-662x1024.jpg)