ಉಡುಪಿ:ಬ್ರಹ್ಮಾವರದ ಖ್ಯಾತ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಖಾಲಿ ಇರುವ ಹುದ್ದೆಗಳು :
▪️HR ಅಸಿಸ್ಟೆಂಟ್ ▪️ಟೆಲಿಕಾಲರ್ ▪️ಆಫೀಸ್ ಸ್ಟಾಫ್ ▪️ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್
ಅಭ್ಯರ್ಥಿಗಳಿಗೆ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಕೆಲಸದ ಸಮಯವಿದ್ದು, ಭಾನುವಾರ ರಜೆ ಇರುತ್ತದೆ.ಆಸಕ್ತರು ಕರೆ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು.📞9019324584.
















