Home » ಉಡುಪಿ: ಓಂ ಶಿವಂ ಎಂಟರ್ ಪ್ರೈಸಸ್ ಶಾಪ್ ನಲ್ಲಿ ಅಕೌಂಟ್ಸ್ ನೋಡಿಕೊಳ್ಳಲು ಸಮರ್ಥ ಅಭ್ಯರ್ಥಿಯೊಬ್ಬರು ಬೇಕಾಗಿದ್ದಾರೆ
ಉಡುಪಿ: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಓಂ ಶಿವಂ ಎಂಟರ್ ಪ್ರೈಸಸ್ ಶಾಪ್ ನಲ್ಲಿ ಅಕೌಂಟ್ಸ್ ನೋಡಿಕೊಳ್ಳಲು ಸಮರ್ಥ ಅಭ್ಯರ್ಥಿಯೊಬ್ಬರು ಬೇಕಾಗಿದ್ದಾರೆ.
ಅರ್ಹತೆ: ಅಕೌಂಟ್ಸ್ ಹಾಗೂ ಟ್ಯಾಲಿ ಗೊತ್ತಿರಬೇಕು. ಎರಡು ವರ್ಷ ಕೆಲಸ ಮಾಡಿರುವ ಅನುಭವ ಇರಬೇಕು. ಯುವಕರಿಗೆ ಮಾತ್ರ ಅವಕಾಶ. ಸ್ಥಳೀಯರಿಗೆ ಮೊದಲ ಆದ್ಯತೆ.
ಹೆಚ್ಚಿನ ಮಾಹಿತಿಗೆ 9880771927 ಸಂಪರ್ಕಿಸಬಹುದು.