ಉಡುಪಿ:ನವರಾತ್ರಿ ಪ್ರಯುಕ್ತ ಕಳತ್ತೂರಿನಲ್ಲಿ ವಿಶೇಷ ಪೂಜೆ

ಉಡುಪಿ:ಕಳತ್ತೂರು ಪೈಯಾರ್ ಮಾಸ್ತಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಕಳತ್ತೂರು ಉದಯ್ ತಂತ್ರಿ ಪುರೋಹಿತದಲ್ಲಿ ಹೋಮ ವಿಶೇಷ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಕಳತೂರ್ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿವಾಕರ ಬಿ ಶೆಟ್ಟಿ ದಾಬ ನಿವಾಸ ಮಲ್ಲಾರ್ ರಾಜೇಶ್ ಕುಲಾಲ್ ಬೊಬ್ಬೆಟ್ಟು ಕುತ್ಯಾರ್ ಜಗದೀಶ ನಾಯ್ಕ್ ಮಾಧವ ನಾಯ್ಕ್ ಗಿರೀಶ ನಾಯ್ಕ್ ಪಯ್ಯರ್ ವಸಂತ ನಾಯ್ಕ್ ಕಾಂಗ್ರೆಸ್ ಮುಂದಳು ಜಾನ್ಸನ್ ಕರ್ಕಡ ಗಣೇಶ್ ನಾಯ್ಕ್ ಪಯ್ಯರ್ ಬಿಜೆಪಿ ನಾಯಕ ಗಣೇಶ್ ಶೆಟ್ಟಿ ಸುಬ್ರಯ್ಯ ನಾಯ್ಕ್ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರುದೈವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.