ಉಡುಪಿ ಕಿನ್ನಿಮುಳ್ಕಿ ಪೃಥ್ವಿ ಏಜೆನ್ಸೀಸ್: ದೀಪಾವಳಿ ಪ್ರಯುಕ್ತ ಆಫರ್ ಸೇಲ್

ಉಡುಪಿ: ಕಿನ್ನಿಮುಲ್ಕಿ ಮುಖ್ಯರಸ್ತೆಯಲ್ಲಿ ಹಲವಾರು ವರ್ಷಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಗೃಹೋಪಕರಣ ಮತ್ತು ಪೀಠೋಪಕರಣಗಳ ಬೃಹತ್ ಮಳಿಗೆ ಪೃಥ್ವಿ ಏಜೆನ್ಸೀಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ಆಫರ್ ಸೇಲ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

3 ಡೋರ್ ವಾರ್ಡ್ರೋಬ್ 9,999 ರೂ., ಕ್ಲಾತ್ ಹ್ಯಾಂಗರ್ 999ರೂ., ಗ್ಲಾಸ್ ಸೆಂಟರ್ ಟೇಬಲ್ 999 ರೂ., ಡಬಲ್ ಕಾಟ್ 7,500 ರೂ., 4 ಚೇಯರ್ಸ್ ಡೈನಿಂಗ್ ಟೇಬಲ್ 4,999 ರೂ., ಕಂಪ್ಯೂಟರ್ ಚೆಯರ್ 2,500 ರೂ., ಕಂಪ್ಯೂಟರ್ ಟೇಬಲ್ 2,500ರೂ., ಫೈಬರ್ ಶೂರ್ಯಾಕ್ 2,500 ರೂ., ಸೋಫಾ ಸೆಟ್ (3+1+1) 9,999 ರೂ., ಡ್ರೆಸ್ಸಿಂಗ್ ಮಿರರ್ 999 ರೂ., ಬಾರ್ ಸ್ಟೂಲ್ 1,999 ರೂ., ಫೋಲ್ಡಿಂಗ್ ಈಸೀ ಚೆಯರ್ 2,500 ರೂ., 3 ಸೀಟರ್ ವಿಸಿಟರ್ ಸೋಫಾ 6,500 ರೂ., ಬೆಡ್ ರೂಂ ಸೆಟ್ 35,000 ರೂ., ಸ್ಟಡಿ ಟೇಬಲ್ 3,500 ರೂ., ಸ್ವಿಂಗ್ 9,999 ರೂ., ಮೆಟಲ್ ಕಾಟ್ 2,999 ರೂ. ಆರಂಭಿಕ ದರದಲ್ಲಿ ದೊರೆಯಲಿದೆ.

ವಿನಿಮಯ ಕೊಡುಗೆ:
ರಿಯಾಯಿತಿ ದರದಲ್ಲಿ ದೀವಾನ, ರಾಕಿಂಗ್ ಚೇಯರ್, ರೀಕ್ಲಿನರ್, ಆಫೀಸ್ ಟೇಬಲ್, ಮಂದಿರ್, ಚೆಯರ್ಸ್, ಮ್ಯಾಟ್ರೆಸ್, ಬುಕ್ ರ್ಯಾಕ್, ಬಾಕ್ಸ್ ಕಾಟ್ ಲಭ್ಯವಿದೆ. ರೆಫ್ರಿಜರೇಟರ್ 10,800 ರೂ., ಪುಲ್ಲಿ ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್ 11,990 ರೂ., 1 ಟನ್ ಎಸಿ 25,000 ರೂ., ವಿನಿಮಯ ಕೊಡುಗೆಯಡಿ ಎಕ್ಸ್ಚೇಂಜ್ ಆಫರ್ ನಡಿ ಮಿಕ್ಸರ್, ವೆಟ್ ಗ್ರೈಂಡರ್, ನಾನ್ ಸ್ಟಿಕ್ ತವಾ, ಗ್ಯಾಸ್ ಸ್ಟವ್, ಕುಕ್ಕರ್ ಗಳು ದೊರೆಯಲಿವೆ.

ಗ್ಯಾಸ್ ಗೀಸರ್, ಇನ್ವರ್ಟರ್, ಸ್ಯಾನಿಟೈಸರ್, ಬಾಥ್ರೂಮ್ ಮಿರರ್, ಮಿರರ್/ಟಿವಿ ಕ್ಯಾಬಿನೆಟ್, ಮ್ಯಾಟ್ಸ್, ಕೇಕ್ ಟರ್ನರ್, ಜ್ಯೂಸರ್, ಬಾಸ್ ಚೆಯರ್, ಆಫೀಸ್ ಟೇಬಲ್, ನಾನ್ ಸ್ಟಿಕ್ ಕುಕ್ ವೇರ್ಸ್, ಕಿಚನ್ ಐಟಂಗಳು ಕನಿಷ್ಠ 99 ರೂ.ಗಳಿಂದ ವಿಶೇಷ ದರದಲ್ಲಿ ಲಭ್ಯವಾಗಲಿದೆ.

1000 ರೂ. ಮೇಲೆ ಖರೀದಿಸಿದಲ್ಲಿ ಲಕ್ಕಿ ಕೂಪನ್ ನೀಡಲಾಗುವುದು. ಗ್ರಾಹಕರಿಗೆ ಸಾಮಗ್ರಿಗಳನ್ನು ಸುಲಭವಾಗಿ ಕಂತಿನಲ್ಲಿ ಖರೀದಿಸಲು ಸಾಲ ಸೌಲಭ್ಯ ಒದಗಿಸುವುದು ಎಂದು ಮಳಿಗೆಯ ಪ್ರಕಟಣೆ ತಿಳಿಸಿದೆ.