ಉಡುಪಿಯ ಪರಶುಭೂಮಿ ಚಿಟ್ಸ್ ಪ್ರೈ. ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ

ಉಡುಪಿ:ಉಡುಪಿಯ ಪರಶುಭೂಮಿ ಚಿಟ್ಸ್ ಪ್ರೈ. ಲಿಮಿಟೆಡ್ ನಲ್ಲಿ ಆಫೀಸ್ ಸ್ಟಾಫ್(ಪುರುಷ) ಹುದ್ದೆಗೆ ನೇಮಕಾತಿ ನಡೆಯಲಿದೆ.

ಬಿ.ಕಾಮ್ ಪದವೀಧರ ಫ್ರೆಶರ್ಸ್ / ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ರೆಸ್ಯೂಮ್ ಅನ್ನು ಕೆಳಗಿನ ನಂ ಗೆ ಕಳುಹಿಸಿ:
+91 99867 76755
+91 98448 98370