ಸಿದ್ದಾಪುರದ ಹೀರೋಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಸಿದ್ದಾಪುರದ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಖಾಲಿ ಇರುವ ಹುದ್ದೆಗಳು:

🔸ಬ್ರ್ಯಾಂಚ್ ಮ್ಯಾನೇಜರ್ – 01
🔸 ಸೇಲ್ಸ್ ಎಕ್ಸಿಕ್ಯೂಟಿವ್- 02

ಕೆಲಸದಲ್ಲಿ 2-3 ವರ್ಷಗಳ ಅನುಭವವಿರಬೇಕು.

ಆಕರ್ಷಕ ಸಂಬಳದೊಂದಿಗೆ PF / ESI ಮತ್ತು ಇನ್ಸೆಂಟಿವ್ಸ್ ಇರಲಿದೆ.

ನಿಮ್ಮ ರೆಸ್ಯೂಮ್ ಅನ್ನು ಕಳುಹಿಸಿ.
[email protected]
ಸಂಪರ್ಕಿಸಿ: +917996210666