ಸಿಹಿ ಸಿಹಿಯ ತಿಂಡಿ ಬಾಯೊಳಗಿದ್ದರೆ ಅದು ಸ್ವರ್ಗ ಸುಖ. ಆ ಸಿಹಿ ತಿಂಡಿಗಳು ತುಪ್ಪದ್ದೋ ಡ್ರೈ ಫ್ರೂಟ್ಸ್ ನದ್ದೋ ಆದರಂತೂ ಹೇಳುವುದೇ ಬೇಡ ಅದು ಕೊಡುವ ಅನುಭೂತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಅಂತದ್ದೇ ಶುದ್ಧ ತುಪ್ಪದಿಂದ, ಡ್ರೈ ಫ್ರೂಟ್ಸ್ ನಿಂದ ತಯಾರಿಸಿದ ಬಗೆಬಗೆಯ ಸಿಹಿತಿಂಡಿಗಳು ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್,ಕೇಕ್ಸ್ ಮತ್ತು ಬೇಕರಿಯಲ್ಲಿ ದೀಪಾವಳಿಯ ಈ ಹೊತ್ತಿನಲ್ಲಿ ನಿಮಗಾಗಿ ಸಿದ್ಧಗೊಂಡಿವೆ.
ದೀಪಾವಳಿಗೆ ಸಿಹಿತಿಂಡಿಗಳ ಸುಗ್ಗಿ:
ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್,ಕೇಕ್ಸ್ ಮತ್ತು ಬೇಕರಿಯಲ್ಲಿ ಬಣ್ಣ ಬಣ್ಣದ, ವಿಭಿನ್ನ ಶೈಲಿಯ,ಅತ್ಯದ್ಬುತ ರುಚಿಯ ಸಿಹಿತಿಂಡಿಗಳ ಸಂಗ್ರಹವೇ ಇದೆ. ಇಲ್ಲಿ ತಯಾರಿಸಿದ ಒಂದೊಂದು ಸಿಹಿ ತಿಂಡಿಗಳಿಗೂ ಪಕ್ಕಾ ದೇಶಿ ಮತ್ತು ಸ್ವಾದಿಷ್ಟ ರುಚಿಯಿದೆ. ಬಾಯಲ್ಲಿ ನೀರೂರಿಸುವಂತಹ ಗುಣವಿದೆ. ಬನ್ನಿ ಹಾಗಾದ್ರೆ ಈ ಸಲದ ಬೆಳಕಿನ ಹಬ್ಬವನ್ನು ಲಕ್ಷ್ಮೀ ವೆಂಕಟೇಶ್ವರದ ತಾಜಾ ಸಿಹಿತಿಂಡಿಯೊಂದಿಗೆ ಸಡಗರದಿಂದ ಆಚರಿಸೋಣ. ಕೂಡಲೇ ಭೇಟಿ ನೀಡಿ ನಿಮ್ಮ ಬಾಯಿ ಸಿಹಿ ಮಾಡಿಕೊಳ್ಳಿ.
ಸಂಪರ್ಕಿಸಿ:9900002961, 9900002962, 7259357053



















