ಉಡುಪಿ ಬಲ್ಲಾಳ್ ಮೊಬೈಲ್ಸ್’ನ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್”ಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ: ಆಫರ್’ಗಳಿಗಾಗಿ ಮುಗಿಬಿದ್ದ ಗ್ರಾಹಕರು!

ಉಡುಪಿ: ಉಡುಪಿ‌ ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ “ಬಲ್ಲಾಳ್ ಮೊಬೈಲ್ಸ್” ನಲ್ಲಿ ಇದೀಗ ದೀಪಾವಳಿಯ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೀಪಾವಳಿಯ ಸಡಗರದಲ್ಲಿ ಗ್ರಾಹಕರು ಬಲ್ಲಾಳ್ ಮೊಬೈಲ್ಸ್ ನೀಡುವ ಈ ಆಫರ್ ಅನ್ನು ಸದುಪಯೋಗ ಪಡಿಸಿಕೊಂಡರು. ಶೋರೂಂ ನಲ್ಲಿ ವೀಕೆಂಡ್ ನಲ್ಲಿ ಗ್ರಾಹಕರ ಜಾತ್ರೆ ನೆರೆದಿತ್ತು.

ಬಲ್ಲಾಳ್ ಮೊಬೈಲ್ಸ್’ನಲ್ಲಿ ಗ್ರಾಹಕರ ಪ್ರತಿ ಮೊಬೈಲ್ ಫೋನ್ ಖರೀದಿಗೆ ಬಂಪರ್ ಪ್ರೈಸ್ ಆರು ಬೈಕ್ ಗಳು, ಸ್ಕ್ರಾಚ್ & ವಿನ್ ಕಾರ್ಡ್ ಮತ್ತು ಗ್ರಾಹಕರಿಗೆ ಐದು ಭರ್ಜರಿ ಕೊಡುಗೆಗಳ ಅವಕಾಶವನ್ನು ಕಲ್ಪಿಸಿದೆ. ಈ ಸ್ಪೆಷಲ್ ಆಫರ್ಸ್ ಜ.18ರಂದು ಘೋಷಣೆ ಆಗಲಿದೆ.

ಬಳ್ಳಾಲ್ ಮೊಬೈಲ್ಸ್ ನ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಲ್ಲಿ ಭಾಗವಹಿಸಿದ ಪ್ರತಿ ಗ್ರಾಹಕರಿಗೆ ಖಚಿತ ಉಡುಗೊರೆ ನೀಡುತ್ತಿದೆ. ಹಾಗೂ ಬಲ್ಲಾಳ್ ಮೊಬೈಲ್ಸ್ ನಲ್ಲಿ ಪ್ರತಿ ಮೊಬೈಲ್ ಫೋನ್ ಖರೀದಿಗೆ ಸ್ಕ್ರಾಚ್ ಅಂಡ್ ವಿನ್ ಬಹುಮಾನ ಗೆಲ್ಲಬಹುದಾಗಿದೆ. ಟಿವಿ, ಸ್ಪೀಕರ್, ಸ್ಮಾರ್ಟ್ ವಾಚ್, ಐರನ್ ಬಾಕ್ಸ್, ನೆಕ್ ಬ್ಯಾಂಡ್, ಬ್ಯಾಗ್, ತವ ಸ್ಟಿಕ್ ಹಾಗೂ ಇನ್ನಿತರ ಬಹುಮಾನಗಳು ಒಳಗೊಂಡಿವೆ.

ಈ ವಿಶೇಷ ಕೊಡುಗೆ ಬಲ್ಲಾಳ್ ಮೊಬೈಲ್ಸ್ ನಲ್ಲಿ ಮಾತ್ರ ಲಭ್ಯವಿದ್ದು, ಗ್ರಾಹಕರು ಪ್ರತಿ ಖರೀದಿಗೆ ಖಚಿತ ಬಹುಮಾನವನ್ನು ಮನೆಗೆ ಕೊಂಡೊಯ್ಯುವ ಅವಕಾಶ ಕಲ್ಪಿಸಿದೆ. ಈ ಕೊಡುಗೆಯು ಸೆ.22 ರಿಂದ ಜ.15ರ ವರೆಗೆ ಇರಲಿದೆ. ತಡ ಮಾಡ್ಬೇಡಿ ಈ ದೀಪಾವಳಿಯನ್ನು ಬಲ್ಲಾಳ್ ಮೊಬೈಲ್ಸ್ ನೊಂದಿಗೆ ಸೆಲೆಬ್ರೇಟ್ ಮಾಡಿ.

ಹೆಚ್ಚಿನ ಮಾಹಿತಿಗಾಗಿ 9886245522 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.