ಆತ್ರಾಡಿಯ ಶಾಂಭವಿ ಹೋಟೆಲ್ & ಕನ್ವೆನ್ಶನ್ ಸೆಂಟರ್ ನಿಮಗಾಗಿ ತಯಾರು ಮಾಡಿದೆ ಭರ್ಜರಿ ಡಿನ್ನರ್ ಬಫೆಟ್: ಬನ್ನಿ ರುಚಿಕರ ಖಾದ್ಯಗಳ ಜೊತೆ ಎಂಜಾಯ್ ಮಾಡಿ

ಉಡುಪಿ: ಆತ್ರಾಡಿಯಲ್ಲಿರುವ ಶಾಂಭವಿ ಹೋಟೆಲ್ & ಕನ್ವೆನ್ಶನ್ ಸೆಂಟರ್ ನಲ್ಲಿ ಇದೇ ನವೆಂಬರ್ 14 ರಿಂದ ಡಿಸೆಂಬರ್ 29 ರವರೆಗೆ ಪ್ರತೀ ದಿನ ಸಂಜೆ 7.30 ರಿಂದ ಶುಕ್ರವಾರ, ಶನಿವಾರ & ಭಾನುವಾರಗಳಲ್ಲಿ ನಿಮಗಾಗಿ ಕಾದಿದೆ ಭರ್ಜರಿ ಡಿನ್ನರ್ ಭಫೇ.

ಇದು ಉಡುಪಿ ಜಿಲ್ಲೆಯ ಅತ್ಯಂತ ರುಚಿಕರ ಮತ್ತು ಅದ್ಬುತ ಬಫೇ ಗಳಲ್ಲಿ ಒಂದಾಗಿದೆ. ವಾರಾಂತ್ಯವನ್ನು ವಿಶಿಷ್ಟ ಖಾಧ್ಯಗಳಿಂದ ಸಂಭ್ರಮಿಸಲು ಶಾಂಭವಿ ಹೋಟೆಲ್ & ಕನ್ವೆನ್ಶನ್ ಸೆಂಟರ್ ನೀಡುತ್ತಿರುವ ಭರ್ಜರಿ ಆಫರ್ ಇದಾಗಿದೆ. ಇದರಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಡಿನ್ನರ್ ಗಳು ಕೂಡ ನಿಮಗಾಗಿ ಕಾದಿದೆ.

ಸಸ್ಯಾಹಾರಿ – ₹249, ಮಾಂಸಾಹಾರಿ – ₹449 ಆಫರ್ ನಲ್ಲಿ ಲಭ್ಯವಿದೆ. ಇನ್ಯಾಕೆ ತಡ ಈಗಲೇ ಟೇಬಲ್ ಬುಕ್ ಮಾಡಿ! ಈ ನವೆಂಬರ್ ನಲ್ಲಿ ಮಸ್ತ್ ಮಜಾ ಮಾಡಿ ಮೊಬೈಲ್: 6366237119

ಶಾಂಭವಿ ಹೋಟೆಲ್ ಹಾಗೂ ಕನ್ವೆನ್ಶನ್ ಸೆಂಟರ್
ಅತ್ರಾಡಿ, ಉಡುಪಿ