ಎಲ್ಲಿಂದ ಬರ್ತಿರೋ ನೀವೆಲ್ಲಾ ಎಪಿಸೋಡ್ -3 ಯೂಟ್ಯೂಬ್ ನಲ್ಲಿ ರಿಲೀಸ್

ನಮಸ್ಕಾರ ಗೆಳೆಯರೇ ಎಲ್ಲಿಂದ ಬರ್ತೀರೋ ನೀವೆಲ್ಲ ಎಪಿಸೋಡ್ 1 ಹಾಗೂ 2ಅನ್ನು ತುಂಬಾ ಪ್ರೀತಿಯಿಂದ ಅಪ್ಪಿಕೊಂಡಿದ್ದಿರಿ. ಮುಂದಿನ ಎಪಿಸೋಡ್ ಗಳಿಗಾಗಿ ನಿಮ್ಮನು ಬಹಳ ಸಮಯ ಕಾಯಿಸಿದ್ದೇವೆ. ಎಷ್ಟೋ ಅಡೆತಡೆಗಳನ್ನು ದಾಟಿ ಈಗ ಮುಂದಿನ 3 ಎಪಿಸೋಡ್ ಗಳು ನಿಮ್ಮ ಅಪ್ಪುಗೆಯನ್ನು ಸ್ವೀಕರಿಸಲು ತಯಾರಾಗಿದೆ. ಅಪ್ಪಿ ಹಿಡಿಯುತ್ತೀರಿ ಎನ್ನುವ ನಂಬಿಕೆ ಇದೆ. ಎಪಿಸೋಡ್ 3 ಈಗ ನಿಮ್ಮ ಮುಂದೆ ಇದೆ. ಇಷ್ಟವಾದಲ್ಲಿ ತಪ್ಪದೇ ಲೈಕ್ ಶೇರ್ ಸಬ್ ಸ್ಕ್ರೈಬ್ ಮಾಡಿ.
ಕುತೂಹಲ ಹುಟ್ಟಿಸಿದೆ ಎಲ್ಲಿಂದ ಬರ್ತಿರೋ ನೀವೆಲ್ಲಾ ವೆಬ್ ಸೀರೀಸ್ ನ ಮೂರನೆ ಎಪಿಸೋಡಿನ ಟ್ರೈಲರ್

ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ & ಭಾಗ್ಯರತ್ನ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಹೇಮಂತ್ ಯುಬಿಸಿ ಬರೆದು ನಿರ್ದೇಶಿಸಿರುವ ಪ್ರತೀಕ್ ಶೆಟ್ಟಿ, ಸರ್ವಣ್, ಗೌರವ್ ಶೆಟ್ಟಿ, ಗೌರವ್ ಶೆಟ್ಟಿ, ಆರಾಧನಾ ಭಟ್, ಕುನಾಲ್ ಸವಕಾರ್, ಶೀಲ ರಾಜು, ಅಂಜಲಿ ಡಾಲಿ ಮುಂತಾದವರ ತಾರಾಗಣದ ಎಲ್ಲಿಂದ ಬರ್ತಿರೋ ನೀವೆಲ್ಲಾ ವೆಬ್ ಸೀರೀಸ್ ನ ಮೂರನೆ ಎಪಿಸೋಡಿನ ಟ್ರೈಲರ್ ಯೂಟ್ಯೂಬ್ ನಲ್ಲಿ ಡಿ.30 ರಂದು ಬಿಡುಗಡೆಯಾಗಿದ್ದು ಎಪಿಸೋಡ್ ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಕಾರ್ತಿಕ್ ಕಣ್ಣನ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರೋಹಿತ್ ಸೊವರ್ […]