ಶೀತದ ನಾಡಲ್ಲಿ 34 ಡಿಗ್ರಿ ಸೆಲ್ಸಿಯಸ್ ಶ್ರೀನಗರದಲ್ಲಿ ದಾಖಲೆಯ ತಾಪಮಾನ ದಾಖಲು.. ಉತ್ತರ ಭಾರತದಲ್ಲಿ ಬಿಸಿಗಾಳಿಯ ಅಬ್ಬರ

ಶ್ರೀನಗರ( ಜಮ್ಮು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲೂ ಈ ಬಾರಿ ಬಿಸಿ ಗಾಳಿ ಅಬ್ಬರ ಜೋರಾದಂತೆ ಕಾಣುತ್ತಿದೆ. ಅತ್ತ ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ದಗೆ ಜಾಸ್ತಿ ಆಗುತ್ತಿದೆ. ಸದಾ ತಂಪನೆಯ ಹವಾಮಾನ ಇರುವ ಶ್ರೀನಗರದಲ್ಲಿ ಈ ಬಾರಿ ಇದೇ ಮೊದಲ ಬಾರಿಗೆ ಎಂಬಂತೆ ಈ ಋತುವಿನಲ್ಲಿ 34 ಡಿಗ್ರಿ ಸೆಲ್ಸಿಯಸ್ಗೆ ತಾಪಮಾನ ಏರಿಕೆ ಆಗಿದೆ. ಅದು ಹೊರತು ಪಡಿಸಿದರೆ ನಿನ್ನೆ ಅಂದರೆ 21 ಜೂನ್ 2023 ರಂದು […]