Tag: #veni #karkala #subramanya

  • ಮೊಳಗುತಿದೆ ವೇಣಿಯವರ ಗಾನ ವಾಣಿ

    ಮೊಳಗುತಿದೆ ವೇಣಿಯವರ ಗಾನ ವಾಣಿ

    ಯಕ್ಷಗಾನಕಲೆ ಸದಾ ಒಂದಿಲ್ಲೊಂದು ಕಡೆನಮ್ಮನ್ನು ನಾನಾ ರೂಪವಾಗಿ ಸೆಳೆಯುತ್ತಲೇ ಇರುತ್ತದೆ. ಯಕ್ಷಗಾನ ನಾಟ್ಯ  ವೈಭವ ಯಕ್ಷಗಾನ ರೂಪಕ,ಯಕ್ಷಗಾನ ಗೊಂಬೆಯಾಟ, ಏಕವ್ಯಕ್ತಿ ಯಕ್ಷಗಾನ ಹೀಗೆ ಯಕ್ಷಗಾನಅನ್ನೋ  ಚೈತನ್ಯಶಾಲಿ ಕಲೆಗೆ ಎಲ್ಲೆಗಳಿಲ್ಲ, ಇದುಅದರ ಹಿರಿಮೆ ಹಾಗೂ ಎಲ್ಲದರಲ್ಲೂತನ್ನನ್ನು ತಾನು ಒಳಗೊಳ್ಳುತ್ತದೆ ಎನ್ನುವುದಕ್ಕೆದೊಡ್ಡ ಉದಾಹರಣೆ. ಇದೀಗ ಯಕ್ಷಲೋಕಕ್ಕೆ ಹೊಸಸೇರ್ಪಡೆ ಯಕ್ಷದಾಸ-ಗಾನ-ವೈಭವ.ಕಾರ್ಕಳದ ವೇಣಿ ಸುಬ್ರಮಣ್ಯ ಭಟ್ಯಕ್ಷದಾಸ-ಗಾನ-ವೈಭವವನ್ನು ಕರ್ನಾಟಕದಾದ್ಯಂತ ಪ್ರಚುರ ಪಡಿಸುತ್ತಿದ್ದಾರೆ. ವಿಜಯದಾಸ, ಪುರಂದರ ದಾಸ, ಮೊದಲಾದ ಜನಪ್ರಿಯ ಕೀರ್ತನಕಾರರ ಕೀರ್ತನೆಗಳನ್ನು ತಮ್ಮ ಯಕ್ಷಗಾನ ಭಾಗವತಿಕೆಯ ಶೈಲಿಯಲ್ಲಿ, ಚಂಡೆ, ಮದ್ದಳೆ, ತಾಳಗಳ ಹಿನ್ನೆಲೆಯಲ್ಲಿ ಹಾಡಿ,…