50 ಲಕ್ಷದ ಗಡಿ ದಾಟಿದ ಭಕ್ತರ ಸಂಖ್ಯೆ ಚಾರ್ಧಾಮ್ ಯಾತ್ರೆ 2023

ಡೆಹರಾಡೂನ್( ಉತ್ತರಾಖಂಡ): ದೇವಭೂಮಿ ಎಂದೇ ಪ್ರಸಿದ್ಧಿ ಪಡೆದಿರುವ ವಿಶ್ವವಿಖ್ಯಾತ ಉತ್ತರಾಖಂಡದ ಪುಣ್ಯ ಕ್ಷೇತ್ರಗಳಾದ ಚಾರ್ ಧಾಮ್ನಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹ ಕಂಡು ಬರುತ್ತಿದೆ.ಈ ಬಾರಿಯ ಚಾರ್ ಧಾಮ್ ಯಾತ್ರೆಯಲ್ಲಿ ಭಕ್ತರು ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದ್ದಾರೆ. ಹೌದು 2023ರ ಪವಿತ್ರ ಯಾತ್ರೆಯಲ್ಲಿ ಭಕ್ತರ ಸಂಖ್ಯೆ 50 ಲಕ್ಷವನ್ನು ದಾಟಿ ಮುನ್ನುಗ್ಗುತ್ತಿದೆ. ಈ ಮೂಲಕ ಹೊಸ ದಾಖಲೆ ಇತಿಹಾಸದ ಪುಟ ಸೇರಿದೆ. ಈ ಬಾರಿಯ ಚಾರ್ ಧಾಮ್ ಯಾತ್ರೆಯನ್ನು ಏಪ್ರಿಲ್ 22 ರಂದು ಆರಂಭಿಸಲಾಗಿತ್ತು. ಅಂದಿನಿಂದ […]