ಉಪ್ಪುಂದ; ಆಸ್ಪತ್ರೆಗೆ ಹೋದ ತಾಯಿ- ಮಗಳು ನಾಪತ್ತೆ

ಬೈಂದೂರು: ವಿವಾಹಿತ ಮಹಿಳೆಯೊಬ್ಬರು ತನ್ನ 8 ವರ್ಷದ ಮಗಳೊಂದಿಗೆ ನಾಪತ್ತೆಯಾಗಿರುವ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ತೊಪ್ಪಲು ಎಂಬಲ್ಲಿ ನಡೆದಿದೆ. ಉಪ್ಪುಂದ ಗ್ರಾಮದ ತೊಪ್ಪಲು ನಿವಾಸಿ 45 ವರ್ಷದ ಸುನಂದ ಹಾಗೂ ಅವರ 8 ವರ್ಷದ ಮಗಳು ಅಶ್ಮಿತಾ ಕಾಣೆಯಾಗಿದ್ದಾರೆ. ಇವರು ಫೆ.14ರಂದು ಮಧ್ಯಾಹ್ನ 12 ಗಂಟೆಗೆ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಾಸ್ಸು ಬಾರದೇ ಕಾಣೆಯಾಗಿದ್ದಾರೆ. ಸಂಬಂಧಿಕರು ಹಾಗೂ ಮನೆಯ ಸುತ್ತಮುತ್ತ ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಬೈಂದೂರು […]