ಬಾದಾಮಿ, ಐಹೊಳೆಗೆ ಹೋಗೋಕೆ ಇದೊಳ್ಳೆ ಸಮಯ: ಟ್ರಿಪ್ ಪ್ಲಾನ್ಸ್ ಹೇಗೆ ಮಾಡ್ಬೇಕು ಇಲ್ಲಿದೆ ವಿವರ!

ಚಾಲುಕ್ಯರ ಕಾಲದ ಶಿಲ್ಪಕಲೆಗೆ ಹೆಸರಾದ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಬಾದಾಮಿ, ಐಹೊಳೆ, ಪಟ್ಟದಕಲ್ಲು. ಇಲ್ಲಿಗೆ ಒಂದು ಬಾರಿಯಾದ್ರೂ ಹೋಗ್ಬೇಕು ಅನ್ನೋದು ಎಲ್ಲರ ಕನಸಾಗಿರತ್ತೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಊರುಗಳಿಗೆ ಹೇಗೆ ಟ್ರಿಪ್ ಪ್ಲಾನ್ ಮಾಡ್ಬೋದು ಅನ್ನೋ ಡೀಟೈಲ್ಸ್ ಇಲ್ಲಿದೆ ನೋಡಿ. writeup: suvarchala bs ಕರ್ನಾಟಕದ ಪ್ರಸಿದ್ಧ ರಾಜಮನೆತನಗಳಲ್ಲಿ ಒಂದು ಚಾಲುಕ್ಯ ವಂಶ. ಶಿಲ್ಪಕಲೆಗೆ ಹೆಸರಾದ ಈ ಮನೆತನದ ರಾಜರುಗಳು ಶಿಲ್ಪಿಗಳಿಗೆ ಅಪಾರ ಪ್ರೋತ್ಸಾಹ ನೀಡಿದಾರೆ. ಐಹೊಳೆಯನ್ನ ಶಿಲ್ಪಕಲೆಯ ಪ್ರಯೋಗಶಾಲೆ ಎಂದೇ ಕರೆದಿದ್ದಾರೆ. ಇಲ್ಲಿ […]