ಪ್ರಕೃತಿಯ ನಡುವೆ ಕಣ್ಮನ ಸೆಳೆಯೋ ಶ್ರೀ ಕೃಷ್ಣ: ಮಹೇಶ್ ದೇವಾಡಿಗ ಕ್ಲಿಕ್ಕಿಸಿದ ಚಿತ್ರಗಳಿವು

ಉಡುಪಿ ಜಿಲ್ಲೆಯ ಅಡ್ವೆ ನಿವಾಸಿ ಪ್ರಸ್ತುತ ಕಾಂಜರ ಕಟ್ಟೆಯಲ್ಲಿ “ಸ್ಮೈಲ್ ಫೋಟೋಗ್ರಫಿ”ಎನ್ನುವ ಸ್ಟುಡಿಯೋ ನಡೆಸಿ, ವೃತ್ತಿಪರ ಛಾಯಾಗ್ರಹಣದಲ್ಲಿ ತೊಡಗಿರುವ ಮಹೇಶ್ ದೇವಾಡಿಗ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ  ಕ್ಲಿಕ್ಕಿಸಿದ ಚೆಂದದ ಚಿತ್ರಗಳ ಸರಣಿಯಿದು. ಪ್ರಕೃತಿಯ ನಡುವೆ ಗಮನ ಸೆಳೆಯುವ ಕೃಷ್ಣ ವೇಷದ ಈ ಚಿತ್ರ ತನ್ನ ಅತ್ಯುತ್ತಮ ಕಾಂಬಿನೇಶನ್ ನಿಂದ ಕೂಡಿದೆ.ಮಹೇಶ್ ದೇವಾಡಿಗ ಅವರ ಸಂಪರ್ಕ :9844674895