ಉಡುಪಿ ಉತ್ಸವಕ್ಕೆ ಬನ್ನಿ, ಗಮ್ಮತ್ತ್ ಮಾಡಿ

ಉಡುಪಿ: ಈ ಸಲದ ಉಡುಪಿ  ಉತ್ಸವ ಕೆಲವೊಂದು ಹೊಸ ವೈಶಿಷ್ಟ್ಯದೊಂದಿಗೆ ಉಡುಪಿಯಲ್ಲಿ ಹೊಸತೊಂದು ಲೋಕವನ್ನೇ ತೆರೆದಿಟ್ಟಿದೆ. ಪ್ರತೀ ವರ್ಷ ಚಳಿಗಾಲ ಆರಂಭವಾಗುತ್ತಲೇ ಉಡುಪಿ ಉತ್ಸವದ ಸದ್ದೂ ಕೇಳತೊಡಗುತ್ತದೆ. ಕಳೆದ ಹತ್ತು ವರ್ಷಗಳಿಂದ ಕಲ್ಸಂಕದ ರಾಯಲ್ ಗಾರ್ಡನ್ ಮೈದಾನದಲ್ಲಿ ಉಡುಪಿ ಜನರಿಗೆ ಭರ್ಜರಿ ತಿಂಗಳ ಕಾಲ ಮನೋರಂಜನೆ ನೀಡುತ್ತಿರುವ ಉಡುಪಿ ಉತ್ಸವಕ್ಕೆ ಈ ಸಲವೂ ನೀವು ಫ್ಯಾಮಿಲಿ ಜೊತೆ  ಉಡುಪಿ ಉತ್ಸವ ಒಂದು ರೌಂಡ್ ಹೊಡೆದುಕೊಂಡು ಬರಲೇಬೇಕು.  ಏನಿದೆ ಸ್ಪೆಷಲ್:  ಈ ಸಲದ ವಿಶ್ವದ ಅತೀ ಎತ್ತರದ  ಬುರ್ಜ್ […]