ಸುರತ್ಕಲ್: ಟೋಲ್ ಅಕ್ರಮ ವಿರೋಧಿಸಿ ಆಪತ್ಭಾಂದವ ಆಸೀಫ್ ನಡೆಸುತ್ತಿರುವ ಹೋರಾಟಕ್ಕೆ ಕರವೇ ಉಡುಪಿ ಘಟಕದಿಂದ ನೈತಿಕ ಬೆಂಬಲ
ಸುರತ್ಕಲ್: ಇಲ್ಲಿನ ಟೋಲ್ ಅಕ್ರಮ ವಿರೋಧಿಸಿ ಆಪತ್ಭಾಂದವ ಆಸೀಫ್ ಅವರು ಕಳೆದ ಹತ್ತು ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಉಡುಪಿ ಘಟಕ ವತಿಯಿಂದ ನೈತಿಕ ಬೆಂಬಲ ನೀಡಿದೆ. ಕರವೇ ಉಡುಪಿ ಜಿಲ್ಲಾ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಇಂದು ತೆರಳಿ ನೈತಿಕ ಬೆಂಬಲ ಸೂಚಿಸಿದರು. ಇದೇ ವೇಳೆ ಮುಂದಿನ ಹೋರಾಟದಲ್ಲಿ ಕರವೇ ಕಾರ್ಯಕರ್ತರು ಕೂಡ ಭಾಗಿಯಾಗಲಿದ್ದಾರೆಂದು ಧೈರ್ಯ ತುಂಬಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ […]