ಉಡುಪಿ: ಹೋಟೆಲ್ ಕಾರ್ಮಿಕನಿಂದ ಮಾಲೀಕರ ಸ್ಕೂಟರ್ ಕಳವು

ಉಡುಪಿ: ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಮಾಲೀಕರ ದ್ವಿಚಕ್ರ ವಾಹನವನ್ನೇ ಕಳವು ಮಾಡಿಕೊಂಡು ಹೋಗಿರುವ ಘಟನೆ ಉಡುಪಿಯ ವೇದಾಂತ್‌ ವೆಜ್‌ ಹೋಟೆಲ್ ನಲ್ಲಿ ನಡೆದಿದೆ. ಮಣಿಪಾಲ ಶಾಂತಿನಗರ ನಿವಾಸಿ ಸಂತೋಷ ದ್ವಿಚಕ್ರ ವಾಹನ ಕಳೆದುಕೊಂಡ ವ್ಯಕ್ತಿ. ಇವರು ಉಡುಪಿಯಲ್ಲಿ ವೇದಾಂತ್‌ ಹೋಟೆಲ್ ನಡೆಸುತ್ತಿದ್ದಾರೆ. ಜ. 3ರಂದು ವೇದಾಂತ್‌ ಹೋಟೆಲ್ ಗೆ ಆರೋಪಿ ಶ್ರೀಧರ ಬೈಂದೂರು ಕೆಲಸ ಕೇಳಿಕೊಂಡು ಬಂದಿದ್ದು, ಬಳಿಕ ಕೆಲಸಕ್ಕೆ ಸೇರಿದ್ದನು. ಜ.5ರಂದು ಸಂಜೆ 4ಗಂಟೆಗೆ ಹೋಟೇಲ್‌ನ ಡ್ರಾವರ್‌ನಲ್ಲಿಟ್ಟಿದ್ದ ಪಿರ್ಯಾದಿದಾರರ ದ್ವಿಚಕ್ರ ವಾಹನದ ಕೀಯನ್ನು […]