ಉಡುಪಿ:ತಾಂಡವ ಟ್ರೋಫಿ 2025 : ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜನೆ

ಉಡುಪಿ: ಉಡುಪಿಯ ಹೋಟೆಲ್ ಶಾರದಾ ಇಂಟರ್ನ್ಯಾಷನಲ್ ನ ಮಾಲೀಕರಾಗಿದ್ದಂತಹ ಕ್ರೀಡಾ ಪ್ರೋತ್ಸಾಹಕರು ಆಗಿದ್ದ ದಿವಂಗತ ಸುಧಾಕರ ಶೆಟ್ಟಿ ಯವರ ಸ್ಮರಣಾರ್ಥವಾಗಿ, “ತಾಂಡವ’ ಎಂಬ ಬಳಗವು 2025 ರ ಮೇ ತಿಂಗಳಿನಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಈ ಪಂದ್ಯಾವಳಿಯು ಮೇ 9, 10 ಮತ್ತು 11 ರಂದು, ಉಡುಪಿಯ ಮಹಾತ್ಮಗಾಂಧಿ ಬಯಲು ರಂಗಮಂದಿರದ ಬೀಡಿನಗುಡ್ಡೆಯಲ್ಲಿ ನಡೆಯಲಿದೆ. ಪಂದ್ಯಾವಳಿಯ ವಿಜೇತ ತಂಡಕ್ಕೆ 2 ಲಕ್ಷ ರೂ. ಮೊತ್ತದ ಬಹುಮಾನ ಹಾಗೂ ರನ್ನರ್ ಅಪ್ ತಂಡಕ್ಕೆ 1 ಲಕ್ಷ ರೂ. […]