ಉಡುಪಿ ಎಸ್ಪಿ ಅವರಿಂದ ತಾರತಮ್ಯ :ಬಿಜೆಪಿ ಶ್ರೀನಿಧಿ ಹೆಗ್ಡೆ ಆರೋಪ

ಉಡುಪಿ: ಮಲ್ಪೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ದಾಖಲಾದ ಪ್ರಕರಣದಲ್ಲಿ ಬಂಧಿತರ ಪೋಟೊವನ್ನು ತರಾತುರಿಯಲ್ಲಿ ಮಾಧ್ಯಮಕ್ಕೆ ಬಿಡುಗಡೆ ಮಾಡಿದ ಉಡುಪಿ ಎಸ್ಪಿ ಅವರು ಮಣಿಪಾಲದಲ್ಲಿ ಕಾರಿಗೆ ಗುದ್ದಿ ಪೋಲಿಸರಿಂದ ಪರಾರಿಯಾಗಲು ಯತ್ನಿಸಿದ ಪ್ರಕರಣದಲ್ಲಿ ಬಂಧಿತರಾದ ಇಸಾಕ್‌ನ ಗೆಳತಿ, ಆಕೆಯ ತಾಯಿಯ ಪೋಟೊವನ್ನು ಮಾಧ್ಯಮಕ್ಕೆ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಹೈಕೋರ್ಟ್ ವಕೀಲ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಪ್ರಶ್ನಿಸಿದ್ದಾರೆ. ಎಲ್ಲಾ ಪ್ರಕರಣದಲ್ಲಿಯೂ ಆರೋಪಿಗಳ ಪೋಟೊವನ್ನು ಮಾಧ್ಯಮಕ್ಕೆ ನೀಡದೇ, ಉದ್ದೇಶಪೂರ್ವಕವಾಗಿ ಅಮಾಯಕ ಮೀನುಗಾರ ಮಹಿಳೆಯವರ ಪೋಟೊವನ್ನು ಮಾಧ್ಯಮಕ್ಕೆ […]