ಶಿಕ್ಷಕಿಯರಾಗಲು ಬಯಸುವ ಮಹಿಳೆಯರಿಗೆ ಒಂದು ಸುರ್ವಣಾವಕಾಶ……!

ಮಣಿಪಾಲ : ಮಣಿಪಾಲದ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಅರ್ಹ ಆಸಕ್ತ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಾಂಟೆಸ್ಸರಿ/ನರ್ಸರಿ/ಪೂರ್ವ ಪ್ರಾಥಮಿಕ ಶಿಕ್ಷಕಿಯರ ತರಬೇತಿ ಕೋರ್ಸ್ಗಳ ನೂತನ ಬ್ಯಾಚ್‌ಗಳು ಆರಂಭವಾಗಲಿದ್ದು ನಿರುದ್ಯೋಗಿ ಮಹಿಳೆಯರು, ಗ್ರಹಿಣಿಯರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿನ ತರಬೇತಿ ತರಗತಿಗಳು ನರ್ಸರಿಗೆ ಕಳುಹಿಸುವ 2 ರಿಂದ 3 ವರ್ಷಗಳ ಪ್ರಾಯದ ಮಕ್ಕಳ ಬಾಲಸಂರಕ್ಷಣೆಯ ಅಂಶಗಳನ್ನು ಬೆಳೆಸುವ ಭೋದನೆಗಳು, ಆ ಮಕ್ಕಳ ಜೊತೆ ವ್ಯವಹರಿಸುವ ರೀತಿ, ಪ್ರಾಸಬದ್ಧವಾಗಿ ಕಥೆ, ಪದ್ಯಗಳ ಮೂಲಕ ಅವರ ಏಕಾಗ್ರತೆಯನ್ನು ಬೆಳೆಸುವ ಕಲಿಕಾ […]