ಏನ್ ಮಾಡಿದ್ರೂ ತೂಕ ಕಡಿಮೆಯಾಗ್ತಿಲ್ಲ ಅನ್ನೋ ಚಿಂತೇನಾ? ಜುಂಬಾ ಡ್ಯಾನ್ಸ್ ಮಾಡಿ ನೋಡಿ.

ಇವತ್ತಿನ ದಿನಗಳಲ್ಲಿ ಅಧಿಕ ತೂಕ (Weight) ಹಲವರಲ್ಲಿ ಕಂಡು ಬರುವ ಸಮಸ್ಯೆ. ಅದಕ್ಕೆ ವ್ಯಾಯಾಮ (Exercise), ಡಯೆಟ್(Diet), ಯೋಗ (Yoga) ಅಂತ ಏನೇನೋ ಮಾಡ್ತಾರೆ. ಆದ್ರೂ ತೂಕ ಕಡಿಮೆಯಾಗಲ್ಲ. ನಿಮ್ಗೂ ಇದೇ ಸಮಸ್ಯೆನಾ ಹಾಗಿದ್ರೆ ಜುಂಬಾ ಡ್ಯಾನ್ಸ್ (Zumba Dance) ಟ್ರೈ ಮಾಡಿ ನೋಡಿ. ಇದೀಗ ಉಡುಪಿಯ ಪ್ರಸಿದ್ಧ ಏಂಜೆಲ್ಸ್ zumba ಫಿಟ್ನೆಸ್ ಕ್ಲಾಸ್ ನಲ್ಲಿ ಬೆಳ್ಳಿಗ್ಗಿನ ಮತ್ತು ಸಾಯಂಕಾಲದ ಬ್ಯಾಚುಗಳಿಗೆ ದಾಖಲಾತಿ ಆರಂಭವಾಗಿದೆ . click here: https://www.instagram.com/ange_lsfitness?igsh=MTYxd2JneDZtNmowbg ಕೆಟ್ಟದಾದ ಜೀವನಶೈಲಿ (Lifestyle), ಆಹಾರಪದ್ಧತಿಯಿಂದಾಗಿ ಇತ್ತೀಚಿನ […]