ಉಡುಪಿ: ಪಂಚಮಿ ಸೌಹಾರ್ದ ಸಹಕಾರಿಯ ಸುಸಜ್ಜಿತ ನೂತನ ಕಚೇರಿ ಉದ್ಘಾಟನೆ
ಉಡುಪಿ: ಉಡುಪಿ ಸಿಟಿ ಬಸ್‍ನಿಲ್ದಾಣ ಬಳಿಯ ಮಠದಬೆಟ್ಟು ರಸ್ತೆಯ ಆರ್ ಎಸ್‍ಬಿ ವಿಂಡ್ಸರ್ ನ ಪ್ರಥಮ ಮಹಡಿಯಲ್ಲಿ ಪಂಚಮಿ ಸೌಹಾರ್ದ ಸಹಕಾರಿಯ ಸುಸಜ್ಜಿತ ನೂತನ ಕಚೇರಿ ಸೋಮವಾರ ಉದ್ಘಾಟನೆಗೊಂಡಿತು. ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅವರು, ಸಹಕಾರಿ ರಂಗವು ಜನಸ್ನೇಹಿ ಆಡಳಿತ ವ್ಯವಸ್ಥೆಯೊಂದಿಗೆ ಗ್ರಾಹಕರ ವಿಶ್ವಾಸ, ನಂಬಿಕೆಗೆ ಪಾತ್ರವಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿ ಸಮಾನವಾಗಿ ಗ್ರಾಹಕರಿಗೆ ಸೇವೆ ನೀಡುತ್ತಿವೆ ಎಂದು ಹೇಳಿದರು. ನಾಲ್ಕೈದು ವರ್ಷಗಳ ಹಿಂದೆ ಸ್ಥಾಪನೆಯಾದರೂ ಬಹುಬೇಗವಾಗಿ ಗ್ರಾಹಕ […]