ಆಪರೇಷನ್ ಸಿಂಧೂರ: ಪಾಕಿಸ್ತಾನದ ಹೃದಯ ಭಾಗದಲ್ಲೇ ಭಾರತ ನಡೆಸಿದ ಧೈರ್ಯಶಾಲಿ ನಿಖರ ದಾಳಿ

ಇತಿಹಾಸದಲ್ಲಿಯೇ ಅತ್ಯಂತ ಧೈರ್ಯಶಾಲಿ ಸೈನಿಕ ಕಾರ್ಯಾಚರಣೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತಿರುವ ‘ಆಪರೇಷನ್ ಸಿಂಧೂರ’ ಮೂಲಕ ಭಾರತ ಶತ್ರು ಭೂಮಿಗೆ ನಿಖರ ದಾಳಿ ನಡೆಸುವ ತನ್ನ ಅಪೂರ್ವ ಸಾಮರ್ಥ್ಯವನ್ನು ವಿಶ್ವದ ಮುಂದೆ ಪ್ರದರ್ಶಿಸಿದೆ. ಮೇ 7ರಂದು ಆರಂಭಗೊಂಡ ಈ ಕಾರ್ಯಾಚರಣೆ ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದ ಒಂಬತ್ತು ಪ್ರಮುಖ ಉಗ್ರ ಕ್ಯಾಂಪ್ ಗಳು ಮತ್ತು ಸೈನಿಕ ಸೌಲಭ್ಯಗಳನ್ನು ಗುರಿಯಾಗಿಸಿ ನಾಶಪಡಿಸಿದೆ. ಪಹಲ್ಗಾಂನಲ್ಲಿ ನಡೆದ ಹಿಂದು ಯಾತ್ರಿಕರ ಹತ್ಯಾಕಾಂಡಕ್ಕೆ ಪ್ರತಿಯಾಗಿ ಕೈಗೊಂಡ ಈ ನಿರ್ಧಾರಾತ್ಮಕ ಕಾರ್ಯಾಚರಣೆ, ಪಾಕಿಸ್ತಾನದ ಸೇನಾ ವ್ಯವಸ್ಥೆಯಲ್ಲಿ […]