ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನಲ್ಲಿ ಪೌಷ್ಟಿಕಾಂಶ ಸಮಾವೇಶ.

ಉಡುಪಿ: ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (MCHP) ನ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟೆಟಿಕ್ಸ್ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟಿಷನ್ ಮತ್ತು ಡಯೆಟೆಟಿಕ್ಸ್ ವಿಭಾಗದ ಸಹಯೋಗದೊಂದಿಗೆ ಶಾರದಾ ಹಾಲ್‌, ಎಂ ಸಿ ಎಚ್ ಪಿ ನಲ್ಲಿ” ಪೌಷ್ಟಿಕಾಂಶ ಸಮಾವೇಶ 2024″ ಆಗಸ್ಟ್ 21 ರಂದು ಯಶಸ್ವಿಯಾಗಿ ನಡೆಯಿತು. ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರಗಳು ಎಂಬ ಧ್ಯೇಯದೊಂದಿಗೆ, ಎಲ್ಲಾ ಜೀವನ ಹಂತಗಳಲ್ಲಿ ಜನರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರಕ್ರಮವನ್ನು ಪ್ರೋತ್ಸಾಹಿಸುವ ಮೇಲೆ ಕೇಂದ್ರೀಕೃತವಾದ ಸಮಾವೇಶದಲ್ಲಿ, ರೋಗಿಗಳ ಪೌಷ್ಟಿಕಾಂಶದ […]