ಉಡುಪಿ:ಹೊಸ ಅವತರಣಿಕೆಯ ಮೊಗೇರಿ ಪಂಚಾಂಗ ಅಂತರ್ಜಾಲ

ಬೈಂದೂರು:(moregipanchangam.com, mogeripanchangam.in), ವಿಶ್ವಾವಶು ಸವಂತ್ಸರದ ಚಂದ್ರಮಾನ ಯುಗಾದಿಯ ದಿನದಂದು(30-Mar-2025) ಪಂಚಾಂಗ ಶ್ರವಣ, ಗೋಪೂಜೆ, ವಿಷ್ಣು ಸಹಸ್ರನಾಮ , ಭಜನೆಗಳೊಂದಿಗೆ, ಶ್ರೀ ಕ್ಷೇತ್ರ ಭಗವತಿ ದೇವಳ, ಕೆರ್ಗಾಲು , ಬೈಂದೂರಿನಲ್ಲಿ ಅನಾವರಣಗೊಂಡಿದೆ. ಇದರಲ್ಲಿ ವಿಶೇಷವಾಗಿ ಈ ಕೆಳಕಂಡ ಹೊಸತನಗಳನ್ನು ಸೇರಿಸಲಾಗಿದೆ.೧. ಪಕ್ಷದಲ್ಲಿ ಬರುವ ಗೃಹಸ್ಪುಟಗಳನ್ನು ಅಳವಡಿಸಲಾಗಿದೆ. ೨. ವಿಶೇಷ ಹಬ್ಬ ಹರಿದಿನಗಳ ಸಂಕ್ಷಿಪ್ತವಾದ ವಿವರಣೆಯನ್ನು ಚಿತ್ರದೊಂದಿಗೆ ಕೊಡಲಾಗಿದೆ. ೩. ರೂಪರೇಷೆಗಳನ್ನು ವರ್ತಮಾನಕ್ಕೆ ಸರಿಯಾಗಿ,ಇನ್ನೂ ಹೆಚ್ಚು ಸಂವಾದಾತ್ಮಕವಾಗಿ ಮಾಡಲಾಗಿದೆ. ೪. ಸಂಕಷ್ಟಹರ ಚತುರ್ಥಿ, ಏಕಾದಶಿ, ಪಕ್ಷ ಪ್ರ ದೋಷ ಹರಿವಾಸ, […]