ಉಡುಪಿ: ನಟೋರಿಯಸ್ ಕ್ರಿಮಿನಲ್ ಇಸಾಕ್ ಮೇಲೆ ಫೈರಿಂಗ್; ಹಿರಿಯಡಕದ ಕಣಂಜಾರು ಕ್ರಾಸ್ ಬಳಿ ಶೂಟೌಟ್

ಉಡುಪಿ: ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ನಟೋರಿಯಸ್ ಕ್ರಿಮಿನಲ್ ಮೇಲೆ ಫೈರಿಂಗ್ ನಡೆದಿದೆ. ಗರುಡ ಗ್ಯಾಂಗ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಸಾಕ್ ಮೇಲೆ ಪೊಲೀಸರು ಗುಂಡಿನ ಸುರಿಮಳೆಗೈದಿದ್ದಾರೆ. ಬಳಿಕ ಬಂಧಿಸಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ. ದರೋಡೆ, ಸುಲಿಗೆ ಡ್ರಗ್ಸ್ ದಂಧೆಯಲ್ಲಿ ಕುಖ್ಯಾತಿ ಪಡೆದ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಉಡುಪಿಯ ಹಿರಿಯಡ್ಕದಲ್ಲಿ ಫೈರಿಂಗ್ ನಡೆದಿದೆ. ಇದೆ ಇಸಾಕ್ ಕಳೆದ 8 ದಿನಗಳ ಹಿಂದೆ ಮಣಿಪಾಲ ಹಾದಿ ಬೀದಿಯಲ್ಲಿ ಪೊಲೀಸರಿಗೆ ಚೆಳ್ಳೆ ಹಣ್ಣು […]