ಉಡುಪಿ: ಪತ್ನಿ-ಅತ್ತೆ ಕೊಲೆ ಪ್ರಕರಣ; ಪತಿ ದೋಷಿ

ಉಡುಪಿ: ಕಳೆದ ಆರು ವರ್ಷಗಳ ಹಿಂದೆ ಉಡುಪಿಯ ಜನತೆಯನ್ನು ಬೆಚ್ಚಿ ಬೀಳಿಸಿದ ನಗರದ ಚಿಟ್ಪಾಡಿ ಎಂಬಲ್ಲಿ ನಡೆದ ಪತ್ನಿ ಹಾಗೂ ಅತ್ತೆಯ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಆರೋಪಿ ಪತಿ ಸಂಜಯ ಕುಮಾರ್ ದತ್ತ ದೋಷಿಯೆಂದು ಬುಧವಾರ ಆದೇಶ ನೀಡಿದ್ದು, ಶಿಕ್ಷೆ ಪ್ರಮಾಣವನ್ನು ಫೆ. 15ರಂದು ಪ್ರಕಟಿಸಲಿದೆ. ಉಡುಪಿ ಚಿಟ್ಪಾಡಿಯಲ್ಲಿ ನೆಲೆಸಿದ್ದ ಅಸ್ಸಾಂ ಮೂಲದ ಸಂಜಯಕುಮಾರ್ ದತ್ತ ಆರೋಪ ಸಾಬೀತಾಗಿದೆ. ಘಟನೆ ವಿವರ: ಮೂಲತಃ ಅಸ್ಸಾಂ ನಿವಾಸಿಯಾಗಿದ್ದ ಸಂಜಯಕುಮಾರ್, ಕಳೆದ […]