ಇಂದಿನಿಂದ ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದ 49ನೇ ವರ್ಷದ “ಭಜನಾ ಸಪ್ತಾಹ”

ಉಡುಪಿ: ಚೇಕಾರ್ಡಿ ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದ 49ನೇ ವರ್ಷದ “ಭಜನಾ ಸಪ್ತಾಹ ಕಾರ್ಯಕ್ರಮ” ಫೆ.9ರ ವರೆಗೆ ನಡೆಯಲಿದೆ. ಫೆ.3ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಪುರಭಜನೆ, ಫೆ.4ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, ಫೆ.5ರಂದು ರಾತ್ರಿ 8ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ. ಫೆ. 6ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, ಫೆ.7ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, […]