ಉಡುಪಿ:ಮುಂಡಾಲ-ಆದಿದ್ರಾವಿಡ ವೇದಿಕೆಯಿಂದ ಕ್ರೀಡಾಕೂಟ ಕಾರ್ಯಕ್ರಮ ಕರಪತ್ರ ಬಿಡುಗಡೆ.

ಉಡುಪಿ: ಮುಂಡಾಲ – ಆದಿದ್ರಾವಿಡ ವೇದಿಕೆ (ರಿ.) ಉಡುಪಿ ಜಿಲ್ಲೆ ಇದರ ವತಿಯಿಂದ ದಿನಾಂಕ 4/05/2025 ರಂದು ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಇಲ್ಲಿ ಮುಂಡಾಲ ಹಾಗೂ ಆದಿದ್ರಾವಿಡ ಸಮಾಜ ಭಾಂಧವರಿಗಾಗಿ ಆಯೋಜಿಸಲಾದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾರ್ಯಕ್ರಮವು ಮಾ.30 ರಂದು ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡಿನಲ್ಲಿ ನಡೆಸಲಾಯಿತು. ಕರಪತ್ರ ಬಿಡುಗಡೆಯನ್ನು ಕೆ.ಗೋಪಾಲ ಕಟ್ಟೆಗುಡ್ಡೆ ನಿವೃತ್ತ ಪೋಸ್ಟ್ ಮಾಸ್ಟರ್ ಇವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಂಡಾಲ – ಆದಿದ್ರಾವಿಡ ವೇದಿಕೆ ಅಧ್ಯಕ್ಷರಾದ ಚಂದ್ರ ಪಂಚವಟಿ […]