ಉಡುಪಿ: ಫೆ.7ರಿಂದ 9ರ ವರೆಗೆ ‘ಪವರ್ ಪರ್ಬ’; ಪೂರ್ವಭಾವಿಯಾಗಿ ಕಾರು, ಬೈಕ್ ರ್ಯಾಲಿ.

ಮಣಿಪಾಲ: ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆ (ಫ್ಲ್ಯಾಟ್ ಫಾರಂ ಆಫ್ ವ್ಯೂಮೆನ್ ಎಂಟರ್ ಪ್ರೆನ್ಯೂರ್ಸ್) ಆಶ್ರಯದಲ್ಲಿ ಫೆ.7ರಿಂದ 9ರ ವರೆಗೆ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ‘ಪವರ್ ಪರ್ಬ-2025’ರ ಪೂರ್ವಭಾವಿಯಾಗಿ ಬುಧವಾರ ಕಾರು ಮತ್ತು ಬೈಕ್ ರ್ಯಾಲಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಹೊರಟ ರ್ಯಾಲಿಗೆ ಎಂ ಐ ಟಿ ನಿರ್ದೇಶಕ ಡಾ.ಅನಿಲ್ ರಾಣ ದಂಪತಿ ಚಾಲನೆ ನೀಡಿದರು. ಜಿಪಂ ಸಿಇಓ ಪ್ರತಿಕ್ ಬಾಯಲ್, ಪವರ್ ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್, ಪರ್ಬ […]