ಉಡುಪಿ: ಲಾಡ್ಜ್ ನಲ್ಲಿ ದೊಡ್ಡಣಗುಡ್ಡೆಯ ವ್ಯಕ್ತಿ ಸಾವು

ಉಡುಪಿ: ನಗರದ ಹಳೆ ಡಯಾನ ವೃತ್ತದ ಸನಿಹ ಇರುವ ಖಾಸಗಿ ವಸತಿ ಗ್ರಹ (ಲಾಡ್ಜ್ )ದಲ್ಲಿ ಮಲಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ದೊಡ್ಡಣಗುಡ್ಡೆ ನೇಕಾರ ಕಾಲೋನಿಯ ಸಂದೀಪ್ ಶೆಟ್ಟಿಗಾರ್ (42) ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಜರು ಪ್ರಕ್ರಿಯೆ ನಡೆದ ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲು ಉಚಿತ ಅಂಬುಲೇನ್ಸ್ […]