ಉಡುಪಿ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಗ್ರೀನ್ ಆಸ್ಪತ್ರೆ ಯೋಜನೆ ಉದ್ಘಾಟನೆ.

ಉಡುಪಿ: ಗಿಡ ಮರಗಳನ್ನು ಬೆಳೆಸಿ ಪರಿಸರ ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಮಗೆ ಗಾಳಿ, ನೀರು, ಆಹಾರ, ಬೆಳಕು, ಆಮ್ಲಜನಕ ಇದು ಪರಿಸರದಲ್ಲಿ ಮಾತ್ರ ಸಿಗಲು ಸಾಧ್ಯ. ಆದುದರಿಂದ ಪ್ರತಿಯೊಂದು ಸಂಸ್ಥೆ ಮನೆಯ ಪರಿಸರದಲ್ಲಿ ಗಿಡಮರಗಳನ್ನು ಬೆಳೆಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಿಎಸ್‌ಐ, ಕೆಎಸ್‌ಡಿ ಬಿಷಪ್ ಹೇಮಚಂದ್ರ ಕುಮಾರ್ ಹೇಳಿದರು. ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಗ್ರೀನ್ ಆಸ್ಪತ್ರೆ ಯೋಜನೆಯನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು. ಆಸ್ಪತ್ರೆಗಳಲ್ಲಿ ಉತ್ತಮ ಪರಿಸರವನ್ನು ರೋಗಿಗಳಿಗೆ ಕೊಟ್ಟಾಗ ಅವರು ಅತೀ ಶೀಘ್ರವಾಗಿ ರೋಗ […]