ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜ್ ಗೆ ಇಪ್ಪತ್ತರ ಸಂಭ್ರಮ.

ಕುಂದಾಪುರ: ರಾಜ್ಯದ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲೊಂದಾದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿಗೆ ಈಗ ಇಪ್ಪತ್ತರ ಸಂಭ್ರಮ. ಮಾಜಿ ಸಂಸದ ದಿವಂಗತ ಐ ಎಮ್ ಜಯರಾಮ ಶೆಟ್ಟರ ಕನಸಿನ ಕೂಸಾಗಿ ಹುಟ್ಟಿದ ಈ ಕಾಲೇಜು ಹಲವು ಕಾರ್ಯವೈಖರಿಗಳಿಂದ ತನ್ನದೇ ಆದ ಛಾಪು ಮೂಡಿಸಿದೆ. 2004ರಲ್ಲಿ ಸ್ಥಾಪಿತವಾದ ಈ ಕಾಲೇಜು ಐ.ಎಂ. ಜಯರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಎಂಎನ್ ಬಿಎಸ್ ಟ್ರಸ್ಟ್ ನ ಅಂಗಸಂಸ್ಥೆಯಾಗಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಪಡೆಯುವ ಭರವಸೆಯ ಸಂಕೇತವಾಗಿ ರೂಪಿತವಾಗಿದೆ. ಅಲ್ಲದೇ ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ […]