ಕುಂದಾಪುರ: ಆಫೀಸರ್ಸ್ ಹುದ್ದೆಗಳಿಗೆ ನೇಮಕಾತಿ.

ಉಡುಪಿ: ಕುಂದಾಪುರದಲ್ಲಿರುವ ವೆಂಕಟೇಶ್ ಪ್ರಭು & ಎಸೋಸಿಯೆಟ್ಸ್ ನಲ್ಲಿ 2 ಆಫೀಸರ್ಸ್ (Audit/Accountants) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯಲ್ಲಿ ಎರಡು ವರ್ಷ ಅನುಭವ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:Venkatesh PrabhuB.Com., FCA, VENKATESH PRABHU & ASSOCIATESCHARTERED ACCOUNTANTSNo.18P/1X, 3rd Floor, Janapriya Complex, Basrur Murkai, Kundapura – 576201 [email protected] [email protected] 08254459188 / +91 9886741562 / +91 9341231562
ಉಡುಪಿ ಮತ್ತು ಕುಂದಾಪುರದ ಹೆಸರಾಂತ ಶೋರೂಮ್ ಮತ್ತು ಡಿಸ್ಟ್ರಿಬ್ಯೂಷನ್ ಕಂಪೆನಿಯಲ್ಲಿ ಉದ್ಯೋಗವಕಾಶ!
ಜನನಿ ಎಂಟರ್ಪ್ರೈಸಸ್ ಬ್ರಹ್ಮಾವರ, ಕುಂದಾಪುರ,ಹಂಗಳೂರಿ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಜನನಿ ಎಂಟರ್ಪ್ರೈಸಸ್ ಬ್ರಹ್ಮಾವರ, ಕುಂದಾಪುರ ದಲ್ಲಿ ವಿವಿಧ ರೀತಿಯ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ▪️ಮ್ಯಾನೇಜರ್▪️ಸೇಲ್ಸ್ ಎಕ್ಸಿಕ್ಯೂಟಿವ್▪️ಬಿಲ್ಲಿಂಗ್▪️ಡ್ರೈವರ್▪️ವಿತರಣಾ ಕಾರ್ಯನಿರ್ವಾಹಕ(Delivery Executive)▪️ಟೆಲಿಕಾಲರ್▪️ಸೇವಾ ತಂತ್ರಜ್ಞ (Service Technician) ಮಾಹಿತಿಗಾಗಿ ಕರೆ ಮಾಡಿ: +91 96110 97699 +91 95918 61221