ಬ್ರಿಟಿಷರಿಂದ ದೇಶ ಲೂಟಿ ಆಗಿತ್ತು, ಕಾಂಗ್ರೆಸ್ ನಿಂದ ಕರ್ನಾಟಕ ಲೂಟಿ ಆಗುತ್ತಿದೆ: ವಿಜಯ್ ಕೊಡವೂರು

ಒಬಿಸಿ ಮೋರ್ಚಾದ ವತಿಯಿಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಾಲ್ಮೀಕಿ ಹಗರಣ ಮತ್ತು ಮೂಡ ಹಗರಣ ವಿರುದ್ಧ ಇಂದು ಜಿಲ್ಲಾಧಿಕಾರಿ ಕಚೇರಿ ಮಣಿಪಾಲ ಇಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಬದಲ್ಲಿ ಮಾತನಾಡಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಶ್ರೀ ಕೆ ವಿಜಯ್ ಕೊಡವೂರು ಮಾತನಾಡಿ, ಆಳ್ವಿಕೆ ಮಾಡುವ ರಾಜನೇ ಕಳ್ಳನಾಗಿರುವ ಸ್ಥಿತಿ ಕರ್ನಾಟಕದಲ್ಲಿ ಆಗಿದೆ. ಜನರ ಕಷ್ಟ ಸುಖಗಳಿಗೆ ಸ್ಪಂದನೆ ಮಾಡಬೇಕು ದೀನ ದಲಿತರನ್ನು ಮೇಲೆತ್ತಬೇಕು ಎನ್ನುವ ಗಾಂಧಿ ಮತ್ತು ಅಂಬೇಡ್ಕರ್ ಯೋಚನೆಯನ್ನು ಧಿಕ್ಕರಿಸಿ […]