ಉಡುಪಿ: ಕರ್ನಾಟಕ ಯುವ ರಕ್ಷಣಾ ವೇದಿಕೆಯಿಂದ ಜಿಲ್ಲಾ ಸರ್ಜನ್ ಅಶೋಕ್ ಆರ್. ಅವರನ್ನು ಭೇಟಿ.

ಉಡುಪಿ: ಜೂ.13 ರಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ಉಡುಪಿಯ ಜಿಲ್ಲಾಧ್ಯಕ್ಷರು ಸಂದೀಪ್ ಪೂಜಾರಿ ಹಾಗೂ ಕಾರ್ಯಾಧ್ಯಕ್ಷರು ಉಮೇಶ್ ಜೋಗಿ ಅವರು ಉಡುಪಿ ಜಿಲ್ಲಾ ಸರ್ಜನ್ ಅಶೋಕ್ ಆರ್. ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ನ್ಯಾಯದ ಪರವಾಗಿ ಮಾಡುವ ಕೆಲಸಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.