ರೈತರ ಆಧಾರ್ ಲಿಂಕ್ ಅನ್ಯ ಉದ್ದೇಶಕ್ಕೆ ಬಳಸಿಕೊಂಡರೆ ಉಗ್ರ ಹೋರಾಟ; ಕೃಷಿಕ ಸಂಘ ಎಚ್ಚರಿಕೆ
ಉಡುಪಿ: ಉಡುಪಿ ಜಿಲ್ಲಾ ಕೃಷಿಕ ಸಂಘ ಜಿಲ್ಲೆಯಲ್ಲಿರುವ ರೈತರ ಕೃಷಿ ಪಂಪ್‌ಸೆಟ್‌ಗಳ ಗಣತಿಗಾಗಿ ಮಾತ್ರವೇ ಆಧಾರ್ ಜೋಡಣಿಗೆ ಒಪ್ಪಿಗೆ ನೀಡುತ್ತಿದ್ದೇವೆಯೇ ಹೊರತು ಬೇರೆ ಯಾವುದೇ ಉದ್ದೇಶಕ್ಕೂ ಒಪ್ಪಿಗೆ ಇಲ್ಲ. ಮೆಸ್ಕಾಂ ಹಾಗೂ ಸರಕಾರ ರೈತರ ಆಧಾರ್ ಲಿಂಕ್ ಅನ್ಯ ಉದ್ದೇಶಕ್ಕೆ ಬಳಸಿಕೊಂಡರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕೃಷಿಕ ಸಂಘವು ಎಚ್ಚರಿಕೆ ನೀಡಿದೆ. ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಕುಂಜಿಬೆಟ್ಟು ಮೆಸ್ಕಾಂ ಅಧೀಕ್ಷಕರ ಕಚೇರಿಯಲ್ಲಿ ರೈತರು ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ಮುಖಂಡರು ಎಚ್ಚರಿಕೆ […]