ಉಡುಪಿ: ನಾಳೆ ಗ್ರಾಪಂ ಚುನಾವಣೆಯ ಮತ ಎಣಿಕೆ; ಸಕಲ ಸಿದ್ಧತೆ

ಉಡುಪಿ: ಉಡುಪಿ ತಾಲ್ಲೂಕು ವ್ಯಾಪ್ತಿಯ 16 ಗ್ರಾಮ ಪಂಚಾಯತಿಗಳ ಒಟ್ಟು 121 ಕ್ಷೇತ್ರಗಳಿಗೆ (ವಾರ್ಡ್) ನಡೆದ ಚುನಾವಣೆಯ ಮತ ಎಣಿಕೆ ನಾಳೆ (ಡಿ.30) ನಗರದ ಸೈಂಟ್ ಸಿಸಿಲಿ ಫ್ರೌಢಶಾಲೆಯಲ್ಲಿ ನಡೆಯಲಿದೆ. ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಮೊದಲನೆ ಹಂತದಲ್ಲಿ ನಡೆದಿರುವ ಉಡುಪಿ, ಬ್ರಹ್ಮಾವರ, ಹೆಬ್ರಿ ಹಾಗೂ ಬೈಂದೂರು ತಾಲೂಕಿನ ಗ್ರಾಪಂ ಚುನಾವಣೆಯ ಮತಎಣಿಕೆ ಕಾರ್ಯವು ಕ್ರಮ ಪ್ರಕಾರ ಉಡುಪಿ ಅಜ್ಜರಕಾಡಿನ ಸೈಂಟ್ ಸಿಸಿಲಿಸ್ ಫ್ರೌಡಶಾಲೆ, ಬ್ರಹ್ಮಾವರ ಎಸ್ ಎಂಎಸ್ ಪದವಿ ಪೂರ್ವ ಕಾಲೇಜು, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ […]