ಬ್ರಹ್ಮಾವರ: ಎಸ್‌.ಎಮ್‌.ಎಸ್‌ ಪದವಿ ಪೂವ೯ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ.

ಬ್ರಹ್ಮಾವರ: ಎಸ್‌ ಎಮ್‌ ಎಸ್‌ ಪದವಿ ಪೂರ್ವ ಕಾಲೇಜು ಬ್ರಹ್ಮಾವರ, ಲಯನ್ಸ್‌ ಕ್ಲಬ್‌ ಬ್ರಹ್ಮಾವರ-ಬಾರ್ಕೂರ್, ಜಯಂಟ್ಸ್‌ ಗ್ರೂಪ್‌ ಬ್ರಹ್ಮಾವರ ಹಾಗೂ ಜನೌಷಧಿ ಕೇಂದ್ರ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಕಾಗಿ೯ಲ್‌ ಯುದ್ದ ವಿಜಯದ 25 ನೇ ವರ್ಷದ ಆಚರಣೆ ಅಂಗವಾಗಿ ಕಾರ್ಗಿಲ್‌ ವಿಜಯ್‌ ದಿವಸವನ್ನು ಎಸ್‌ ಎಮ್‌ ಎಸ್‌ ಪದವಿ ಪೂವ೯ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೊ. ಮೇಜರ್‌ ರಾಧಾಕೃಷ್ಣ ಎಮ್‌ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದು ,ಕಾಗಿ೯ಲ್‌ ಯೋಧರ ಶೌರ್ಯ ಮತ್ತು ಬಲಿದಾನಗಳ ಬಗ್ಗೆ […]